ದಾವಣಗೆರೆ: ನೀಲಗಿರಿ ಮರದ ತುಂಡುಗಳನ್ನು ಜೋಡಿಸುವ ವೇಳೆ ಇದ್ದಕ್ಕಿದ್ದಂತೆ ಮರದ ತುಂಡುಗಳು ಬಿದ್ದು ಇಬ್ಬರು ಅಸ್ವಸ್ಥರಾಗಿರುವ ಘಟನೆ ದಾವಣಗೆರೆ ನಗರದ ಬೊಂಬು ಬಜಾರ್ ಮಾರ್ಕೆಟ್ ನಲ್ಲಿ ನಡೆದಿದೆ. ಶಿವರಾಜ ಮತ್ತು ವೆಂಕಟೇಶ ಎಂಬುವವರ ಮೇಲೆ ಮರದ ತುಂಡುಗಳು ಬಿದ್ದಿವೆ.ಘಟನೆಯಿಂದ ಶಿವರಾಜ ಅಪಾಯದಿಂದ ಬಚಾವಾಗಿದ್ದು, ವೆಂಕಟೇಶ ಅವರ ಸ್ಥಿತಿ ಗಂಭೀರವಾಗಿದೆ.ಸ್ಥಳೀಯರು ಮತ್ತು ಆರ್ ಎಂ ಸಿ ಯಾರ್ಡ್ ಪೊಲೀಸರು ಕಾರ್ಯಾಚರಣೆ ಗಂಟೆ ಕಾಲ ತುಂಡುಗಳ ನಡುವೆ ಒದ್ದಾಡಿದ ವೆಂಕಟೇಶ್ ಅವರನ್ನು ರಕ್ಷಣೆ ಮಾಡಿದ್ದಾರೆ.ತೀವ್ರವಾಗಿ ಅಸ್ವಸ್ಥಗೊಂಡ ವೆಂಕಟೇಶ್ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
Warning: Attempt to read property "post_excerpt" on null in /home/eamphica/public_html/wp-content/themes/sahifa/framework/parts/post-head.php on line 73
bigtvnews | Hubli Dharwad News | Kannada News | Karnataka News Hubli News | News In Hubli | Local news





