Breaking News
Oplus_131072

ಲಿಫ್ಟ್ ಬಾಗಿಲಲ್ಲಿ ಸಿಲುಕಿ ನಾಲ್ಕು ವರ್ಷದ ಬಾಲಕ ದಾರುಣ್ಯ ಸಾವು

ಲಿಫ್ಟ್ ಬಳಿ ಆಟವಾಡುತ್ತಿದ್ದ ಪುಟ್ಟ ಬಾಲಕದ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಹೈದರಾಬಾದಿನಲ್ಲಿ ನಡೆದಿದೆ. ಕಳೆದ ರಾತ್ರಿ 10.30 ರ ಸಮಯದಲ್ಲಿ ಲಿಫ್ಟ್ ನ ಬಾಗಿಲ್ಲ ಮುಚ್ಚುತ್ತಿದ್ದಾಗ ಈ ಬಾಲಕ ಲಿಫ್ಟ್ ಬಳಿ ತೆರಳಿದ್ದು ಎರಡು ಬಾಗಿಲ ಮಧ್ಯ ಸಿಲುಕಿ ಸಾವನಪ್ಪಿರುವ ಘಟನೆ ಕಂಡು ಬಂದಿದೆ. ಬಾಲಕನ ದೇಹ ನಂಜು ಗುಜ್ಜಾಯ ಲಿಫ್ಟ್ ಜಾಮ್ ಆಗಿದೆ. ಈ ದುರಂತ ನಡೆದ 10 ನಿಮಿಷಗಳಾದರು ಯಾರ ಗಮನಕ್ಕೂ ಬಂದಿಲ್ಲ ಮೇಲಿಂದ ಲಿಫ್ಟ್ ಬಟನ್ ಒತ್ತಿದಾಗ ಜಾಮ್ ಆಗಿರೋದು ಕಂಡು ಬಂದಿದೆ ಬಾಲಕನನ್ನು ಕಳೆದುಕೊಂಡ ಪೋಷಕರ ಸ್ಥಿತಿ ಆಕ್ರಂದನ ಮುಗಿಲು ಮುಟ್ಟಿದೆ.

Share News

About BigTv News

Check Also

ಬೆಂಗಳೂರು: ಪಬ್‌ನಲ್ಲಿ ಲೈಟರ್ ಕೇಳಿ ಪರಿಚಯವಾದ ರಾಜಸ್ಥಾನದ ಯುವತಿಯ ಹೋಟೆಲ್‌ಗೆ ಕರೆದೊಯ್ದು ಅತ್ಯಾಚಾರ ಎಸಗಿದ ಆರೋಪಿಯ ಬಂಧನ

ಬೆಂಗಳೂರು: ರಾಜಸ್ಥಾನದ ಜೈಪುರದಿಂದ ಬೆಂಗಳೂರಿಗೆ ಬಂದಿದ್ದ ಯುವತಿಯೊಬ್ಬರಿಗೆ ಕೋರಮಂಗಲದ ಪಬ್‌ನಲ್ಲಿ ಸಮೀರ್ ಎಂಬಾತ ಪರಿಚಯವಾಗಿದ್ದಾನೆ. ಸಿಗರೇಟ್ ಸೇದಲು ಲೈಟರ್ ಕೇಳಿದಾಗ …

Leave a Reply

Your email address will not be published. Required fields are marked *