ಧಾರವಾಡ: ಭಜರಂಗದಳ ವತಿಯಿಂದ ಶುಕ್ರವಾರ ಕಾರ್ಗಿಲ್ ವಿಜಯ ದಿವಸ ಅಂಗವಾಗಿ ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿರುವ ಕಾರ್ಗಿಲ್ ಸ್ತೂಪದಲ್ಲಿ ಪುಷ್ಪರಾರ್ಚನೆ ಮಾಡಿ,ಯೋಧರಿಗೆ ಸನ್ಮಾನ ಮಾಡಿದರು.ಈ ವೇಳೆ ಭಜರಂಗದಳದ ಜಿಲ್ಲಾ ಸಂಚಾಲಕ ಶಿವಾನಂದ ಸತ್ತಿಗೇರಿ, ಜಿಲ್ಲಾ ಸಹ ಸಂಚಾಲಕ ಅಕ್ಷಯ ಕುಲಕರ್ಣಿ,ವಿಶ್ವ ಹಿಂದು ಪರಿಷತ್ ಜಿಲ್ಲಾಧ್ಯಕ್ಷ ಎಸ್.ಎಚ್ ಪಾಟೀಲ್, ನಗರ ಸಂಚಾಲಕ ಪ್ರೀತೇಶ ಜಾಧವ್, ಗೋ ರಕ್ಷಾ ಪ್ರಮುಖ ಮಹಾದೇವ ಕೋರಿ,ಜಿಲ್ಲಾ ಕಾರ್ಯದರ್ಶಿ ಲಕ್ಷ್ಮಣ ಹೂಗಾ ಬಿಜೆಪಿ ಯುವ ಮೊರ್ಚಾ ಅಧ್ಯಕ್ಷ ಶಕ್ತಿ ಹಿರೇಮಠ,ಗುರುಶಾಂತ ಹಿರೇಮಠ ಹಾಗೂ ನೂರಾರು ಕಾರ್ಯಕರ್ತರು ಇದ್ದರು.
bigtvnews | Hubli Dharwad News | Kannada News | Karnataka News Hubli News | News In Hubli | Local news





