ಆನೇಕಲ್ : ತಡರಾತ್ರಿ ವೇಳೆ ಖದೀಮರು
ಅಂಗಡಿಗಳ ಕಳ್ಳತನ ಮಾಡಿ ಒಂದು ಮೊಬೈಲ್ ಹಾಗು ಹಣ ದೋಚಿ ಪರಾರಿಯಾಗಿರುವ
ಘಟನೆ ಆನೇಕಲ್ ನ ಚಂದಾಪುರ ರಸ್ತೆಯ ವಿಬಿಎಚ್ಸಿ ಬಳಿ ನಡೆದಿದೆ.
ವಿಬಿಎಚ್ಸಿ ಬಳಿಯ ಅಯ್ಯಪ್ಪ ಮೆಡಿಕಲ್ಸ್ ಹಾಗು ಮಹಾಲಕ್ಷ್ಮಿ ಸೂಪರ್ ಮಾರ್ಕೆಟ್ ನಲ್ಲಿ ಕಳ್ಳತನ ನಡೆದಿದೆ. ಅಂಗಡಿಗಳ ಶೆಟ್ಟರ್ ಅನ್ನು ಬೆಂಡ್ ಮಾಡಿ ಒಳನುಸುಳಿ ಕಳ್ಳತನ ಮಾಡಲಾಗಿದೆ.
ಈ ಕುರಿತು ಆನೇಕಲ್ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





