ಚಿತ್ರದುರ್ಗ: ಆರದಹಳ್ಳಿಗೇಟ್ ನಿಂದ ಅರದಹಳ್ಳಿ ಬೋವಿಹಟ್ಟಿ ವರೆಗೆ 1,5 ಕಿಲೋಮಿಟರಗಳು ರಸ್ತೆ ನಿರ್ಮಾಣಕ್ಕೆ ಇಂದು ಹೊಸ ದುರ್ಗ ಶಾಸಕ ಶೇಖರ್ ಅವರು ಭೂಮಿ ಪೂಜೆ ನೆರವೇರಿಸಿದರು.ಈ ರಸ್ತೆಯು ಸುಮಾರು ಒಂದು ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಲಿದೆ.
ನಾಲ್ಕು ಮರಿಗಳು ಹುಟ್ಟಿದವು… ಆದರೆ ಕಸ್ಟಡಿ ಯಾರಿಗೆ..? ಪೊಲೀಸರನ್ನೇ ಕಂಗೆಡಿಸಿದ ಪ್ರಕರಣ! ಬೆಕ್ಕು ಗರ್ಭಿಣಿ… ನೆರೆಹೊರೆಯವರ ಗಲಾಟೆ! ಬೆಂಗಳೂರಿನಲ್ಲಿ ‘ವಿಚಿತ್ರ’ …