Breaking News

ಮಣಿಪಾಲ್ ಆರೋಗ್ಯ ಕಾಡ್೯ ಅವಧಿ 2ವಷ೯

ಕೂಡ್ಲಿಗಿ: ಮಣಿಪಾಲ್ ಆರೋಗ್ಯ ಕಾಡ್೯ ಕಾಲವಧಿ 2019 ರಿಂದ 2 ವಷ೯ ಅವಧಿಗೆ ವಿಸ್ಥರಿಸಲಾಗಿದೆ ಎಂದು ಮಣಿಪಾಲ್ ಸಂಸ್ಥೆಯ ಸಹಾಯಕ ವ್ಯವಸ್ಥಾಪಕರಾದ ರವಿಕಿರಣ ಪೈ ತಿಳಿಸಿದ್ದಾರೆ.ಅವರು ಕೂಡ್ಲಿಗಿ ಪಟ್ಟಣದ ಸ್ಥಳೀಯ ಪತ್ರಕತ೯ರ ಒಕ್ಕೂಟದ ಪತ್ರಿಕಾಭನದಲ್ಲಿ ಮಾತನಾಡಿದರು.ಕಾಡ್೯ನಿಂದಾಗಿ ಗುಣಮಟ್ಟದ ಚಿಕಿತ್ಸೆಯು ಕೈಗೆಟುಕುವ ಧರದಲ್ಲಿ ದೊರಕುತ್ತದೆ.ಎಲ್ಲಾಬಗೆಯ ಆರೋಗ್ಯ ಸೇವೆಗೆ ರಿಯಾಯಿತಿ ಒದಗಿಸುತ್ತದೆ.ಅವಧಿಯೊಳಗೆ ಎಷ್ಟೇಬಾರಿ ವೈಧ್ಯರ ಜೊತೆ ಸಮಾಲೋಚನೆ.ಪ್ರಯೋಗಾಲಯ ಪರೀಕ್ಷೆಗಳು.ಸಿಟಿ/ಎಂಆರ್ ಐ./ಆಲ್ಟ್ರಾ ಸೌಂಡ್.ಶಸ್ತ್ರಚಿಕಿತ್ಸೆ.ಮಧುಮೇಹ.ಪಾದ ತಪಾಸಣೆ.ಈ ಎಲ್ಲಾ ಸೌಲಭ್ಯಗಳನ್ನು ಕನಿಷ್ಠ ಧರದಲ್ಲಿ ಪಡೆಯಬಹುದಾಗಿದೆ.ಸದಸ್ಯತ್ವ ಶುಲ್ಕ ಒಬ್ಬರಿಗೆ 250ರೂ.ಚಿಕ್ಕಕುಟುಂಬಕ್ಕೆ 500ರೂ.ಬಹುಕುಟುಂಬಕ್ಕೆ600ರೂ.700ರೂ.850ರೂಇರುತ್ತದೆ.ವೈಧ್ಯರ ಸಮಾಲೋಚನೆ ಶೇ50.ಪ್ರಯೋಗಾಲಯದ ಶುಲ್ಕದಲ್ಲಿ ಶೇ20.ಸಲಕರಣೆಗಳ ಬಳಕೆಯಲ್ಲಿಶೇ25.ಔಷಧಾಲಯಗಳಲ್ಲಿಶೇ12ರಷ್ಟು ರಿಯಾಯಿತಿ ಸೌಲಭ್ಯ ಪಡೆಯಬಹುದಾಗಿದೆ.ಈ ಸಂಬಂಧಿಸಿದಂತೆ ಹೆಚ್ಚಿನ ವಿವರಗಳಿಗಾಗಿ ಕೂಡ್ಲಿಗಿ ತಾಲೂಕಿನ ಸಾವ೯ಜನಿಕರು ತಾಲೂಕಿನಲ್ಲಿರುವ ಮಣಿಪಾಲ ಆರೋಗ್ಯ ಕಾಡ್೯ಏಜೆಂಟ್ ರಾದ ತೂಲಹಳ್ಳಿ ಬಸವರಾಜಗೌಡ.9900731424. ಕೂಡ್ಲಿಗಿ ಪಟ್ಟಣದ ಕೆ.ಎಸ್.ನಾಗೇಶ ಶೆಟ್ರು.9535534713 ಇವರನ್ನು ಸಂಪಕಿ೯ಸಬಹುದಾಗಿದೆ ಎಂದರು.ಮಣಿಪಾಲ ಕಾಡ್೯ ಮಾರುಕಟ್ಟೆ ನಿವಾ೯ಹಕರಾದ ಶ್ರೀನಿವಾಸ ಭಾಗವತ್ ಹಾಗೂ ಏಜೆಂಟರಾದ ತೂಲಹಳ್ಳಿ ಬಸವರಾಜಗೌಡ ಹಾಗೂ ಕೆ.ಎಸ್.ನಾಗೇಶ ಶೆಟ್ರು. ಪತ್ರಿಕಾ ಗೋಷ್ಠಿಯಲ್ಲಿ ಭಾಗವಹಿಸಿದ್ದರು.ಶಾಸಕರ ಆಪ್ತಕಾಯ೯ದಶಿ೯ ಶ್ರೀಕಾಂತ್.ಆನಂದ ಬಾಬುರಾವ್.ಹಿರಿಯ ನಾಗರೀಕರಾದ ಎ.ಎಂ.ವೀರಯ್ಯ.ಡಿ.ನಾಗರಾಜಪ್ಪ. ಸೇರಿದಂತೆ ವಿವಿದ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಈಸಂದಭ೯ದಲ್ಲಿ ಉಪಸ್ಥಿತರಿದ್ದದರು.ಜಿ.ವೃಷಭೇಂದ್ರ ಕೂಡ್ಲಿಗಿ 9008937428.

Share News

About admin

Check Also

ಒಂದು ತಿಂಗಳಿಂದ ಪೊಲೀಸರ ಕಣ್ಣಿಗೆ ಮಣ್ಣೆರಚಿದ ಆರೋಪಿ ಸತೀಶ್ ಪಾತ್ರಿ..!

ಆರೋಪಿಗೆ ಠಾಣೆಯ ಮಾಹಿತಿ ಸೋರಿಕೆ ಆರೋಪ; ಕಾನ್ಸ್‌ಟೇಬಲ್ ಕಾಂತೇಶ್ ಅಮಾನತು! ಚಿಕ್ಕಮಗಳೂರು: ಅತ್ಯಾಚಾರ ಪ್ರಕರಣದಲ್ಲಿ ಆರೋಪಿಯಾಗಿರುವ ಸತೀಶ್ ಪಾತ್ರಿ ಕಳೆದ …

Leave a Reply

Your email address will not be published. Required fields are marked *