Breaking News

ಕೈ ನಾಯಕನ ಕಾಲಿಗೆರಗಿದ ಬಿಜೆಪಿ ಉಪಮೇಯರ್

ವಿಜಯಪುರ
ಕಾಂಗ್ರೆಸ್ ಪರಾಜಿತ ಅಭ್ಯರ್ಥಿ ಹಮೀದ್ ಮುಶ್ರಿಫ್ ಗೆ ಕಾಲು ಮುಗಿದು ನಮಸ್ಕರಿಸಿದ ವಿಜಯಪುರ ಉಪಮೇಯರ್
ಗೋಪಾಲ ಘಟಕಾಂಬಳೆ ಬಿಜೆಪಿ ಉಪಮೇಯರ್ ಗೋಪಾಲ ಘಟಕಾಂಬಳೆ
ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಗೆಲುವಿನ ಬಳಿಕ ಕಾಲು ಮುಟ್ಟಿ ನಮಸ್ಕರಿಸಿದ ಗೋಪಾಲ ಘಟಕಾಂಬಳೆ
ಹಮೀದ ಮುಶ್ರಿಫ್ ವಿಧಾನಸಭೆ ಚುನಾವಣೆಯಲ್ಲಿ ಯತ್ನಾಳ ವಿರುದ್ಧ ಸೋತ ಕಾಂಗ್ರೆಸ್ ಅಭ್ಯರ್ಥಿ.
Share News

About Shaikh BIG TV NEWS, Hubballi

Check Also

ಅಪಘಾತ : ನಿಯಂತ್ರಣ ತಪ್ಪಿ ಈರುಳ್ಳಿ ಸಾಗಿಸುತ್ತಿದ್ದ ಕ್ಯಾಂಟರ್ ಪಲ್ಟಿ

ಕೊಲ್ಹಾರದಿಂದ ಆಲಮಟ್ಟಿ ಮೂಲವಾಗಿ ಬಂಗಾರಪೇಟೆಗೆ ಹೋಗುತ್ತಿದ್ದ ಈರುಳ್ಳಿ ತುಂಬಿದ್ದ ಕ್ಯಾಂಟರ್‌, ಎಂಟ್ರನ್ಸ್ ಪ್ಲಾಜಾ ಎದುರಿನಲ್ಲಿರುವ ಇಳಿಜಾರು ಪ್ರದೇಶದಲ್ಲಿ ಚಾಲಕನ ನಿಯಂತ್ರಣ …

Leave a Reply

Your email address will not be published. Required fields are marked *