Breaking News

ದೇಶ ಮುನ್ನಡೆಸೋರು ಜನಪ್ರತಿನಿಧಿಗಳೇ…- ಸಚಿವ ಜಿಟಿಡಿಗೆ ಮಿನಿಸ್ಟರ್ ಎನ್.ಮಹೇಶ ಕೊಟ್ರು ಟಾಂಗ್!

ಚಾಮರಾಜನಗರ ಬ್ರೇಕಿಂಗ್…
ರಾಜಕಾರಣಿಗಳಿಂದ ದೇಶ ಉ ದ್ದಾರವಾಗಲ್ಲ ಎಂದು ವಿದ್ಯಾರ್ಥಿ ಗಳಿಗೆ ಹೇಳಿದ್ದ ಸಚಿವ ಜಿಟಿಡಿ…
ರಾಜಕಾರಣಿಗಳಿಂದ ದೇಶ ಉ ದ್ಧಾರವಾಗಲ್ಲ ಎನ್ನುವ ಸಚಿವ ಜಿ.ಟಿ.ದೇವೇಗೌಡ ಹೇಳಿಕೆ ಹಿ ನ್ನಲೆ…
ದೇಶವನ್ನು ಮುನ್ನಡೆಸುವವರು ಜನಪ್ರತಿಧಿಗಳೆ…
ಚಾಮರಾಜನಗರದಲ್ಲಿ ಪ್ರಾಥ ಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎನ್.ಮಹೇಶ್ ಹೇಳಿಕೆ…
ಜನರಿಂದ ಆಯ್ಕೆಯಾದವರ ಜವಾಬ್ದಾರಿಯೇ ದೇಶದ ಅಭಿ ವೃದ್ಧಿ…
ಸಮ್ಮಿಶ್ರ ಸರ್ಕಾರದಲ್ಲಿ ಗೊಂದ ಲ ಇದ್ರು ಐದು ವರ್ಷ ಪೂರೈಸ ಲಿದೆ…
ಬಿಜೆಪಿಯವರು ಹಗಲು ಗನಸು ಕಾಣ್ತಾಇದ್ದಾರೆ…
ಐದು ವರ್ಷ ಸರ್ಕಾರಕ್ಕೆ ಯಾ ವುದೇ ಆತಂಕವಿಲ್ಲ…
ಸಿಎಂ ಕುಮಾರಸ್ವಾಮಿ ಅವರು ಒತ್ತಡದಲ್ಲಿದ್ದಾಗ ರೈತರ ಸಾಲ ಮನ್ನಾಮಾಡಲು ದುಡ್ಡಿನ ಗಿಡ ಹಾಕಿದ್ದೇನ ನಾನು ಎಂದಿದ್ದಾರೆ.
ಅವರು ಈಗಾಗಲೇ ರೈತರ ಸಾಲ ಮನ್ನಾಆದೇಶ ಮಾಡಿದ್ದಾರೆ.
Share News

About Shaikh BIG TV NEWS, Hubballi

Check Also

ಸಚಿವರಿಗೆ ಖಾತೆ ಹಂಚಿದ ಸಿಎಂ ಡಿಕೆಶಿ..! ಯಾರಿಗೆ ಯಾವ ಖಾತೆ ಸಿಕ್ಕಿತು..?

ಡಿಕೆಶಿ ಸರ್ಕಾರದಲ್ಲಿ ಖಾತೆ ಫಿಕ್ಸ್..! ಕೆಲವರಿಗೆ ಹಳೆ ಖಾತೆ, ಕೆಲವರಿಗೆ ಹೊಸ ಜವಾಬ್ದಾರಿ..! ಬೆಂಗಳೂರು: ಸಚಿವರಿಗೆ ಖಾತೆ ಹಂಚಿದ ಸಿಎಂ …

Leave a Reply

Your email address will not be published. Required fields are marked *