Breaking News

ಸೋಶಿಯಲ್ ಮೀಡಿಯಾವನ್ನು ಕೆಸರೆರಚಲು ಬಳಸಬಾರದು- ಪ್ರಧಾನಿ ಮೋದಿ.

ಸೋಶಿಯಲ್ ಮಿಡಿಯಾವನ್ನು ಕೆಸರೆರಚಲು ಬಳಸಬಾರದು ಎಂದು  ಪ್ರಧಾನಿ ಮೋದಿ  ತಿಳಿಸಿದ್ದಾರೆ. ವಾರಣಾಸಿಯ ಬಿಜೆಪಿ ಕಾರ್ಯಕರ್ತರ ಜೊತೆ ನಡೆಸಿದ ವೀಡಿಯೋ ಸಂವಾದದಲ್ಲಿ ಮೋದಿ ಎಲ್ಲರು ಕೆಸರೆರಚದಂತೆ ಟ್ರೇನಿಂಗ್ ಪಡೆಯುವ ಅವಶ್ಯಕತೆ ಇದೆ.ಇದರಲ್ಲಿ ಹಲವು ಒಳ್ಳೆಯ ಸಂಗತಿಗಳು ಇವೆ ಎಂದು ಅವರು ತಿಳಿಸಿದರು.
ನವದೆಹಲಿ: ಸೋಶಿಯಲ್ ಮಿಡಿಯಾವನ್ನು ಕೆಸರೆರಚಲು ಬಳಸಬಾರದು ಎಂದು  ಪ್ರಧಾನಿ ಮೋದಿ  ತಿಳಿಸಿದ್ದಾರೆ. ವಾರಣಾಸಿಯ ಬಿಜೆಪಿ ಕಾರ್ಯಕರ್ತರ ಜೊತೆ ನಡೆಸಿದ ವೀಡಿಯೋ ಸಂವಾದದಲ್ಲಿ ಮೋದಿ ಎಲ್ಲರು ಕೆಸರೆರಚದಂತೆ ಟ್ರೇನಿಂಗ್ ಪಡೆಯುವ ಅವಶ್ಯಕತೆ ಇದೆ.ಇದರಲ್ಲಿ ಹಲವು ಒಳ್ಳೆಯ ಸಂಗತಿಗಳು ಇವೆ ಎಂದು ಅವರು ತಿಳಿಸಿದರು.
ಇನ್ನು ಮುಂದುವರೆದು ಸೋಶಿಯಲ್ ಮಿಡಿಯಾದಲ್ಲಿ ಸುಳ್ಳು ಸುದ್ದಿಯನ್ನು ಹರಡುವುದು ಸಮಾಜಕ್ಕೆ ಅಪಾಯಕಾರಿ ಹಲವರು ಕೆಲವು ಮೆಸೇಜ್ ಗಳನ್ನು ಓದುತ್ತಾರೆ ಅದನ್ನು ಫಾರ್ವರ್ಡ್ ಮಾಡುತ್ತಾರೆ.ಆದರೆ ಅವರು ಸಮಾಜಕ್ಕೆ ಎಷ್ಟು ಹಾನಿ ಮಾಡುತ್ತಾರೆ ಎಂದು ಅವರಿಗೆ ತಿಳಿದಿಲ್ಲ ಎಂದು ತಿಳಿಸಿದರು. 
ತಮ್ಮ ವೀಡಿಯೋ ಸಂವಾದದಲ್ಲಿ ಮೋದಿ ಭಾರತವು ಅಭಿವೃದ್ದಿ ಪಥದ ಬಗ್ಗೆ  ಜನರ ಜೊತೆ  ನಡೆಸುತ್ತಾ ಈ ಅಭಿವೃದ್ದಿ ಭಾರತೀಯರ ಹೆಮ್ಮೆಯನ್ನು ಅಧಿಕಗೊಳಿಸುತ್ತದೆ ಎಂದು ಪ್ರಧಾನಿ  ಮೋದಿ ತಿಳಿಸಿದರು.
Share News

About Shaikh BIG TV NEWS, Hubballi

Check Also

ಮ್ಯಾನ್ಮರ್ ಭೂಕಂಪನದಲ್ಲಿ 1700ಕ್ಕೂ ಹೆಚ್ಚು ಮಂದಿ ದುರ್ಮರಣ.!

ಸ್ಪ್ರಿಂಗ್ ರೆವಲ್ಯೂಷನ್ ಮ್ಯಾನ್ಮರ್ ಮುಸ್ಲಿಮ್ ನೆಟ್ ವರ್ಕ್ ಸಮಿತಿಯ ಸದಸ್ಯ ಕುನ್ ಕೀ ಶುಕ್ರವಾರ ಸಂಭವಿಸಿದ ಭೂಕಂಪನದಿಂದ 60 ಮಸೀದಿಗಳು …

Leave a Reply

Your email address will not be published. Required fields are marked *