ಸ್ಯಾಂಡಲ್ವುಡ್ನ ಒಂದು ಕಾಲದ ಜಿಗರಿ ದೋಸ್ತುಗಳೆಂದರೆ ದರ್ಶನ್- ಸುದೀಪ್. ಆದರೆ, ಕಾರಣಾಂತರಗಳಿಂದ ಇಬ್ಬರಲ್ಲೂ ಮನಸ್ತಾಪ ಉಂಟಾಗಿತ್ತು. ಆದ್ರೀಗ, ಕುಚುಕು ಗೆಳಯನ ಅಪಘಾತ ಸುದ್ದಿ ಕೇಳಿ ಸುದೀಪ್ ಆತಂಕಗೊಂಡಿದ್ದರು. ಮತ್ತೆ ಗೆಳೆಯನಿಗಾಗಿ ಕಿಚ್ಚನ ಹೃದಯ ಮಿಡಿದಿದ್ದು ದರ್ಶನ್ ಅಪಾಯದಿಂದ ಪಾರಾಗಿ, ಗುಣಮುಖ ಆಗ್ತಿರೋ ಸುದ್ದಿ ಕೇಳಿ ಸಮಾಧಾನಪಟ್ಟಿದ್ದಾರೆ. ಅಲ್ಲದೇ, ಟ್ವಿಟ್ಟರ್ನಲ್ಲಿ ದರ್ಶನ್ ಕ್ಷೇಮದ ಬಗ್ಗೆ ಬರೆದುಕೊಂಡಿದ್ದಾರೆ. ‘ನೀನು ಆರೋಗ್ಯವಾಗಿರೋ ಸುದ್ದಿ ಕೇಳಿದೆ. ಆದಷ್ಟು ಬೇಗ ಹುಷಾರಾಗು ಗೆಳೆಯ’ ಅಂತಾ ಸುದೀಪ್ ಬರೆದುಕೊಂಡಿದ್ದಾರೆ. https://twitter.com/KicchaSudeep/status/1044220802751766528?s=20
bigtvnews | Hubli Dharwad News | Kannada News | Karnataka News Hubli News | News In Hubli | Local news





