ಈ ಶೂಗಳ ಬೆಲೆ ಬರೋಬ್ಬರಿ ₹123 ಕೋಟಿ. ದುಬೈನ ಬುರ್ಜ್ ಅಲ್ ಅರಬ್ ಹೋಟೆಲ್ನಲ್ಲಿ ಈ ಶೂಗಳನ್ನು ಮಾರಾಟ ಮಾಡಲಾಗಿದೆ.
ಯಾಕಪ್ಪ ಈ ಶೂ ಗಳ ಬೆಲೆ ಇಷ್ಟೊಂದು ಅಂತಾ ಯೋಚ್ನೆ ಮಾಡ್ತಾ ಇದೀರಾ.. ಈ ಶೂಗಳನ್ನು ಬಂಗಾರ ಹಾಗೂ ಡೈ ಮಂಡ್ಗಳಿಂದ ಮಾಡಲಾಗಿದೆ. ಈ ಶೂಗಳನ್ನು ವಿನ್ಯಾಸ ಮಾಡಲು ಬರೋಬ್ಬರಿ 9 ತಿಂಗಳು ಬೇಕಾಗಿದೆ. 15 ಕ್ಯಾರೆಟ್ನ ಚಿನ್ನ, ಬರೋಬ್ಬರಿ 236 ಡೈಮಂಡ್ಗಳೊಂದಿಗೆ ಈ ಶೂ ಡಿಸೈನ್ ಮಾಡಲಾಗಿದೆ. ಇದು ಜಗತ್ತಿನ ಅತ್ಯಂತ ದುಬಾರಿ ಶೂ ಆಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





