Breaking News

ಧಾರವಾಡದಲ್ಲಿ ಮತ್ತೆ ಹರಿಯಿತು ನೆತ್ತರಕೋಡಿ.. ತಲೆ ಮೇಲೆ ಕಲ್ಲು ಎತ್ಹಾಕಿ ಕೊಲೆ

ಧಾರವಾಡದಲ್ಲಿ ಕೊಲೆ
ನಗರದ ಹೊರ ವಲಯದ ಹೊಸ ಎಪಿಎಂಸಿ ಆವರಣದಲ್ಲಿ ನಡೆದ ಘಟನೆ
ಮುಖದ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿರುವ ದುಷ್ಕರ್ಮಿಗಳು
ಕಳೆದ ರಾತ್ರಿಯೇ ಈ ಘಟನೆ ನಡೆದಿರುವ‌ ಶಂಕೆ 
ಸ್ಥಳಕ್ಕೆ ಉಪನಗರ ಪೊಲೀಸರ ಭೇಟಿ
ಕೊಲೆಯಾದವನ ಬಗ್ಗೆ ಮಾಹಿತಿ ಕಲೆ ಮಾಹುತಿರುವ ಪೊಲೀಸರು
ಕೊಲೆಯಾದವನು ಯಾರೆಂದು ಗೊತ್ತಾಗಿಲ್ಲ
ಉಪನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ
Share News

About Shaikh BIG TV NEWS, Hubballi

Check Also

ಹುಬ್ಬಳ್ಳಿಗೆ ನೂತನ ಕಮಿಷನರ್ ಎಂಟ್ರಿ! ಇಂದು ಮಧ್ಯಾಹ್ನ 2 ಗಂಟೆಯೊಳಗೆ ಭೂಷಣ್ ಬೋರ್ಸೆ ಆಗಮನ..

ನಿನ್ನೆ ಸುದ್ದಿ… ಇಂದು ಕಮಿಷನರ್ ಎಂಟ್ರಿ! ಅವಳಿ ನಗರದ ಖಾಕಿಗೆ ಭೂಷಣ್ ಬೋರ್ಸೆ ಸಾರಥ್ಯ.. ನಿನ್ನೆ ಬ್ರೇಕ್ ಮಾಡಿದ ಸುದ್ದಿ …

Leave a Reply

Your email address will not be published. Required fields are marked *