Warning: Trying to access array offset on value of type bool in /home/eamphica/public_html/wp-content/themes/sahifa/framework/functions/theme-functions.php on line 626
Breaking News

Warning: Attempt to read property "post_excerpt" on null in /home/eamphica/public_html/wp-content/themes/sahifa/framework/parts/post-head.php on line 73

ಹೆಮ್ಮೆಯ ಹಂಪಿಗೆ ಮತ್ತೊಂದು ವಿಶ್ವ ಮಾನ್ಯತೆ….

ಯುನೆಸ್ಕೋದ ಜಾಗತಿಕ ಪಾರಂಪರಿಕ ಪಟ್ಟಿಯಲ್ಲಿರುವ ಹಂಪಿ, ಇದೀಗ ಅಮೆರಿಕಾದ ‘ನ್ಯೂಯಾರ್ಕ್​ ಟೈಮ್ಸ್​’ ಪತ್ರಿಕೆ ಪಟ್ಟಿ ಮಾಡಿದ್ದ 52 ಪ್ರವಾಸಿ ತಾಣಗಳಲ್ಲಿ ಎರಡನೇ ಸ್ಥಾನ ಪಡೆದಿದೆ. ವಿಶೇಷವೆಂದರೆ ಭಾರತದ ಒಂದೇ ಒಂದು ಪ್ರವಾಸ ತಾಣ ಮಾತ್ರ ಈ ವರ್ಷದ ಲಿಸ್ಟ್​ನಲ್ಲಿತ್ತು. 16 ನೇ ಶತಮಾನದಲ್ಲಿ ವಿಜಯನಗರ ಸಾಮ್ರಾಜ್ಯವಾಗಿದ್ದ ಹಂಪಿ ತನ್ನ ಶಿಲ್ಪಕಲೆಯ ಮೂಲಕ ಮೈನ್​ ಟೂರಿಸ್ಟ್​ ಸ್ಪಾಟ್​ ಆಗಿತ್ತು. ಹಾಗಾಗಿ ಹಂಪಿ ಎರಡನೇ ಸ್ಥಾನವನ್ನ ಪಡೆದಿದೆ. ಮೊದಲನೇ ಸ್ಥಾನವನ್ನ ಕೆರೆಬಿಯನ್ ದ್ವೀಪವಾದ ಪೂಯಿರ್ಟೋ ರಿಕೊ ಪಡೆದಿದೆ. ಹಂಪಿಗೆ 2016-17 ರ ಅವಧಿಯಲ್ಲಿ 5.35 ಲಕ್ಷ ಪ್ರವಾಸಿಗರು ಭೇಟಿ ನೀಡಿದ್ದರು. ಅಷ್ಟು ಜನರಲ್ಲಿ 38 ಸಾವಿರ ಪ್ರವಾಸಿಗರು ವಿದೇಶಿಗರಾಗಿದ್ದರು ಎಂದು ತಿಳಿದು ಬಂದಿದೆ. ಹಂಪಿಗೆ ಎರಡನೇ ಸ್ಥಾನ ಬಂದಿರೋದ್ರಿಂದ ವಿದೇಶದಲ್ಲಿ ಭಾರತಕ್ಕೆ ಮತ್ತೆ ಹೆಮ್ಮೆ ತಂದಿರೋ ವಿಷಯ ಅನ್ನೋದ್ರಲ್ಲಿ ಡೌಟೇ ಇಲ್ಲ.

Share News

About Shaikh BIG TV NEWS, Hubballi

Check Also

ಒಂದು ಬೆಕ್ಕಿನ ಗರ್ಭ… ಎರಡು ಮನೆಗಳ ಗಲಾಟೆ! ಕೊನೆಗೆ ಪೊಲೀಸರೇ ‘ವಿಚಿತ್ರ ತೀರ್ಪು’ ಕೊಟ್ಟ ಕಥೆ!

ನಾಲ್ಕು ಮರಿಗಳು ಹುಟ್ಟಿದವು… ಆದರೆ ಕಸ್ಟಡಿ ಯಾರಿಗೆ..? ಪೊಲೀಸರನ್ನೇ ಕಂಗೆಡಿಸಿದ ಪ್ರಕರಣ! ಬೆಕ್ಕು ಗರ್ಭಿಣಿ… ನೆರೆಹೊರೆಯವರ ಗಲಾಟೆ! ಬೆಂಗಳೂರಿನಲ್ಲಿ ‘ವಿಚಿತ್ರ’ …

Leave a Reply

Your email address will not be published. Required fields are marked *