ಹುಬ್ಬಳ್ಳಿ : ಪಾಲಿಕೆ ಸದಸ್ಯೆ ಮಂಗಳಾ ಅವರ ಮನೆಯಲ್ಲಿ ಚಿತ್ರದುರ್ಗದ ಮಾದಾರ ಚನ್ನಯ್ಯ ಸ್ವಾಮೀಜಿ ಅವರಿಗೆ ವಿದ್ಯಾನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಜತ್ ಉಳ್ಳಾಗಡ್ಡಿಮಠ ಅವರು ಭೇಟಿಯಾಗಿ ಗೌರವ ಪೂರ್ವಕವಾಗಿ ಸನ್ಮಾನಿಸಿ , ಕುಶಲೋಪರಿ ವಿಚಾರಿಸಿದರು .
ಈ ಸಂದರ್ಭದಲ್ಲಿ ಹು – ಧಾ ಮಹಾನಗರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಲ್ತಾಪ್ ಅಳ್ಳೂರ್ ಮಾಜಿ ಪಾಲಿಕೆ ಸದಸ್ಯರಾದ ಮೋಹನ್ ಹಿರೇಮನಿ , ರಾಜಶೇಖರ್ ಮೆಣಸಿನಕಾಯಿ , ನಂದಕುಮಾರ್ ಪಾಟೀಲ್ , ಸಾಗರ್ ಹಿರೇಮನಿ ಮತ್ತು ಇತರರು ಉಪಸ್ಥಿತರಿದ್ದರು .
bigtvnews | Hubli Dharwad News | Kannada News | Karnataka News Hubli News | News In Hubli | Local news

