ಗೋವಾ ಮುಖ್ಯಮಂತ್ರಿ, ಮಾಜಿ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ (63) ಅವರು ಇಂದು ವಿಧಿವಶರಾದರು. ಪಣಜಿಯಲ್ಲಿ ತಮ್ಮ ಪುತ್ರನ ನಿವಾಸದಲ್ಲಿ ಅವರು ಕೊನೆಯುಸಿರೆಳೆದಿದ್ದಾರೆ.ಒಂದು ವರ್ಷದಿಂದ ಪ್ಯಾಂಕ್ರಿಯಾಟಿಕ್ ಕ್ಯಾನ್ಸರ್ನಿಂದ ಬಳಲುತ್ತಿದ್ದ ಸಿಎಂ ಪರಿಕ್ಕರ್ ಅವರ ಆರೋಗ್ಯ ಶನಿವಾರದಿಂದ ತೀವ್ರ ಬಿಗಡಾಯಿಸಿತ್ತು.#Goa #CM #BJP #ManoharParrikar #Death #Cancer
Warning: Attempt to read property "post_excerpt" on null in /home/eamphica/public_html/wp-content/themes/sahifa/framework/parts/post-head.php on line 73
bigtvnews | Hubli Dharwad News | Kannada News | Karnataka News Hubli News | News In Hubli | Local news





