Breaking News

ಬಿಗ್ ಟಿವಿ ಇಂಪ್ಯಾಕ್ಟ್-ವರದಿಗೆ ಎಚ್ಚೆತ್ತ ಅಧಿಕಾರಿಳು-ರಸ್ತೆ ಕಾಮಗಾರಿ ಪ್ರಾರಂಭ

ವರದಿಗೆ ಎಚ್ಚೆತ್ತು ರಸ್ತೆ ಕಾಮಗಾರಿ ಪ್ರಾರಂಭ

ಧಾರವಾಡ : ತೇಜಸ್ವಿ ನಗರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಮಳೆಯಿಂದ ಸಂಪೂರ್ಣ ಹಾಳಾಗಿತ್ತು, ಈ ಕುರಿತು ಬಿಗ್ ಟಿವಿ ವಾಹಿನಿ ವರದಿ ಪ್ರಸಾರ ಮಾಡಿತ್ತು .ವರದಿಗೆ ಎಚ್ಚೆತ್ತು ಅಧಿಕಾರಿಗಳು ನಿನ್ನೆ ರಾತ್ರಿಯಿಂದಲೇ ರಸ್ತೆ ಕಾಮಗಾರಿ ಪ್ರಾರಂಭಿಸಿದ್ದು,ಇದು ಬಿಗ್‌ ಟಿವಿ ವಾಹನಿಯ ಬಿಗ್‌ ಇಂಪ್ಯಾಕ್ಟ್.‌

ದುರಸ್ತಿ ಪಡಿಸೋ ಮುನ್ನ ರಸ್ತೆಯ ಸಾಂದರ್ಭಿಕ ಚಿತ್ರ

ಒಟ್ಟಿನಲ್ಲಿ ನಿತ್ಯ ವಾಹನ ಸವಾರರ ಸಂಚಾರಕ್ಕೆ ಕಿರಿಕಿರಿಯಾಗಿದ್ದ ರಸ್ತೆಗೆ ಕೊನೆಗೂ ಮುಕ್ತಿ ಸಿಕ್ಕಿದ್ದು, ವರದಿಗೆ ಎಚ್ಚೆತ್ತು ಕಾಮಗಾರಿ ಪ್ರಾರಂಭಿಸಿದ ಅಧಿಕಾರಿಗಳು ನಗರದ ತುಂಬ ಇಂತಹ ದುರಸ್ತಿ ಪಡಿಸೋ ಹಲವಾರು ಸಮಸ್ಯೆಗಳಿದ್ದು ಅವುಗಳನ್ನೂ ಕೂಡ ಶಿಘ್ರವೇ ಕಾಮಗಾರಿ ಪ್ರಾರಂಭಿಸಿ ಅವುಗಳಿಗೆ ಶಾಶ್ವತ ಪರಿಹಾರ ನೀಡಬೇಕು.

Share News

About admin

Check Also

ಆನ್‌ಲೈನ್ ಆಯಪ್‌ನಲ್ಲಿ ಸಾಲ ಪಡೆದ ಮಹಿಳೆಗೆ ಫೋಟೋ ಮಾರ್ಫಿಂಗ್ ಬೆದರಿಕೆ – ₹2.90 ಲಕ್ಷ ವಂಚನೆ!

ಮಂಗಳೂರು: ಆನ್‌ಲೈನ್ ಆಯಪ್ ಮೂಲಕ ಸಾಲ ಪಡೆದ ಮಹಿಳೆಯೊಬ್ಬರಿಗೆ ಫೋಟೋ ಮಾರ್ಫ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಾಗಿ ಬೆದರಿಸಿ ₹2.90 …

Leave a Reply

Your email address will not be published. Required fields are marked *