Breaking News

ಕರ್ನಾಟಕ ಸ್ಲೀಪರ್ ಸೆಲ್ ಆಗಿಲ್ಲ- ಡಿಸಿಎಂ ಡಾ.‌ಜಿ ಪರಮೇಶ್ವರ ಸ್ಪಷ್ಟನೆ

ಹುಬ್ಬಳ್ಳಿಯಲ್ಲಿ ಡಿಸಿಎಮ್ ಜಿ.  ಪರಮೇಶ್ವರ್ ಹೇಳಿಕೆ
ದಲೈ ಲಾಮ್ ಕೊಲೆಗೆ ಉಗ್ರರು ಸಂಚು ರೂಪಿಸಿದ ಪ್ರಕರಣ
ಅನೇಕ ವಿಚಾರಗಳನ್ನು ಎನ್‌ಐಎ‌ ನಮಗೆ ಹೇಳಲ್ಲ
ಅವರೇ ಬಂದು ಅರೆಸ್ಟ್ ಮಾಡಿಕೊಂಡು ಹೋಗುತ್ತಾರೆ
ಅನೇಕ ವಿಚಾರ ಮಾಧ್ಯಮಗಳ ಮುಂದೆ ಹಂಚಿಕೊಳ್ಳಲು ಆಗಲ್ಲ
ಎನ್‌ಐಎನವರು ಅಂತರಾಷ್ಟ್ರೀಯ ಮಟ್ಟದಲ್ಲಿ ಮಾಹಿತಿ ಕಲೆ ಹಾಕುತ್ತಾರೆ
ಅವರಿಗೆ ಗೊತ್ತಾದರೆ ನಮಗೆ ಹೇಳಬೇಕು
ವಿಷಯ ಗೊತ್ತಾದರೆ ಬಂದು ಉಗ್ರರನ್ನು ಬಂಧಿಸಿಕೊಂಡು ಹೋಗುತ್ತಾರೆ
ಈ ರೀತಿ ಹಲವು ಬಾರಿ ಆಗಿದೆ
ರಾಜ್ಯ ಉಗ್ರರ ಸ್ಲೀಪರ್ ಸೆಲ್ ಆಗುತ್ತಿರುವ ವಿಚಾರ
ಆ ರೀತಿ ಏನೂ ಇಲ್ಲ
ಅಧಿಕಾರಿಗಳಿಗೆ ತರಾಟೆ ತೆಗೆದುಕೊಂಡಿರುವ ವಿಚಾರ ಗೊತ್ತಿಲ್ಲ.
Share News

About Shaikh BIG TV NEWS, Hubballi

Check Also

ಡಿಜಿ ಆದೇಶಕ್ಕೆ ಹೊಸ ಕಮಿಷನರ್‌ ಬೆಲೆ ತಂದರಾ..? ಟ್ರಾಫಿಕ್ ಪೊಲೀಸರ ದರ್ಬಾರ್‌ಗೆ ಭೂಷಣ್‌ ಬೊರಸೆ ಬ್ರೇಕ್..!

ಡಿಜಿ ಆದೇಶಕ್ಕೆ ಗೌರವ ತಂದ ಹೊಸ ಕಮಿಷನರ್‌..! ಟ್ರಾಫಿಕ್ ವ್ಯವಸ್ಥೆಗೆ ಹೊಸ ರೂಪ — ಹುಬ್ಬಳ್ಳಿ ನೂತನ ಪೊಲೀಸ್ ಕಮಿಷನರ್‌ …

Leave a Reply

Your email address will not be published. Required fields are marked *