ಹುಬ್ಬಳ್ಳಿ: ಗ್ರಾಹಕರೊಬ್ಬರು ಆಟೋದಲ್ಲಿ ಮರೆತು ಹೋಗಿದ್ದು 50 ಸಾವಿರ ರೂ ಹಾಗೂ 15 ಸಾವಿರ ರೂ ಇರುವ ಬ್ಯಾಗ ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ. ಇಮ್ರಾನ್ ಕಾಲಿವಾರ್ ಎಂಬುವವರೇ ಆಟೋ ಚಾಲಕನಾಗಿದ್ದು, ಮಹೇಶ ಹಾಗೂ ರೂಪಾಲಿ ಎಂಬುವವರು ಇವರ ಆಟೋದಲ್ಲಿ ಪ್ರಯಾಣಿಸಿ ನಂತರ ಇಳಿಯುವಾಗ ಬ್ಯಾಗ ಆಟೋದಲ್ಲಿ ಮರೆತು ಹೋಗಿದ್ದಾರೆ.ಕೂಡಲೇ ಇಮ್ರಾನ್ ಆಟೋದಲ್ಲಿದ್ದ ಬ್ಯಾಗ ಕಂಡು ಹಳೇ ಹುಬ್ಬಳ್ಳಿಯ ಪೋಲಿಸ್ ಠಾಣೆಗೆ ತಂದು ಒಪ್ಪಿಸಿ ಪ್ರಾಮಣಿಕತೆ ಮೆರೆದಿದ್ದಾನೆ. ನಂತರ ಠಾಣಾ ಎಸ್ ಹೆಚ್ ಓ ಅನುಪಸ್ಥಿತಿಯಲ್ಲಿ ಸಂಭಂದಿಸಿದವರಿಗೆ ನೀಡಲಾಯ್ತು.
bigtvnews | Hubli Dharwad News | Kannada News | Karnataka News Hubli News | News In Hubli | Local news

