ಹುಬ್ಬಳ್ಳಿ: ಬೆಳಗಾವಿ ಜಿಲ್ಲೆ ಪ್ರವಾಸ ಇದೆ, ಅಲ್ಲಿ ಪ್ರಮುಖರನ್ನ ಭೇಟಿಯಾಗುತ್ತಿದ್ದೇನೆ. ವಿಧಾನ ಪರಿಷತ್ ಚುನಾವಣೆ ಗೆಲ್ಲುವುದಕ್ಕಾಗಿ ಏನು ಮಾಡಬೇಕು ಅದರ ಬಗ್ಗೆ ಸೂಚನೆ ನೀಡುತ್ತೇನೆ. ಮಹಾಂತೇಶ್ ಗೆಲುವು ನಿಶ್ಚಿತ, ಅಲ್ಲಿಯೂ ಇನ್ನಷ್ಟು ಉತ್ತಮ ಕೆಲಸ ಆಗಬೇಕು. ಮತ್ತು ರಾಜ್ಯದಲ್ಲಿ ಓಮಿಕ್ರಾನ್ ಜಿನೊನ್ ಸಿಕ್ವೆನ್ಸ್ ಗೆ ಪರಿಣಿತ ವ್ಯವಸ್ಥೆ ಬೇಕು ಎಲ್ಲೆಲ್ಲಿ ಸಂಶಯ ಇದೆ ಅಲ್ಲಿ ಟೆಸ್ಟ್ ಆರಂಭಿಸಿದ್ದೇವೆ.
ಅತಿ ಶೀಘ್ರದಲ್ಲಿ ಟೆಸ್ಟ್ ಬರುವ ಹಾಗೆ ಮಾಡ್ತೀವಿ. ಜಿನೇನ್ ಸಿಕ್ವೆನ್ಸ್ ಲ್ಯಾಬ್ ಇನ್ನಷ್ಟು ಆಗಲು ಅಧಿಕಾರಿಗಳ ಜೊತೆ ಮಾತನಾಡಿದ್ದೇನೆ. ಲಖನ್ ಸ್ಪರ್ಧೆ ಹಿನ್ನೆಲೆ, ಅದು ಕಾಂಗ್ರೆಸ್ ನ ರೆಬೆಲ್ ಕ್ಯಾಂಡಿಡೇಟ್ಸಿ ಎಂ ಬೊಮ್ಮಾಯಿ ಸುಳ್ಳು ಹೇಳಿಕೆ ನೀಡುತ್ತಿದ್ದಾರೆ, ಎನ್ನುವ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು ಸಿದ್ದರಾಮಯ್ಯ ಬಗ್ಗೆ ಬಹಳಷ್ಟು ಗೌರವ ಇದೆ ನನಗೆ ಅವರ ಇತ್ತೀಚಿನ ಮಾತುಗಳು ನನಗೆ ನಿರಾಸೆ ತಂದಿದೆ ಎಂದು ಹುಬ್ಬಳ್ಳಿಯ ನಿವಾಸದಲ್ಲಿ ಬಸವರಾಜ ಬೊಮ್ಮಾಯಿ ಹೇಳಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

