ಹುಬ್ಬಳ್ಳಿ–
ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ.
ಬಿಪಿನ್ ರಾವತ್ ಘಟನೆ ಅಂತ್ಯಂತ ದುರಂತ.
ನಮೆಗಲ್ಲಾ ತುಂಬಾ ದುಖಃ ಆಗಿದೆ.
ಖಂಡಿತ ಆ ಬಗ್ಗೆ ತನೀಖೆಯಂತು ಆಗೇ ಆಗುತ್ತೆ.
ಈ ಘಟನೆಯ ತನೀಖೆ ಮಾಡೋಕೆ ನಿರ್ಧಾರ ಆಗಿದೆ.
ಮುಂದಿನ ದಿನಗಳಲ್ಲಿ ಈ ರೀತಿ ಘಟನೆಯಾಗದಂತೆ ನೋಡಿಕೊಳ್ಳುತ್ತವೆ.
ಹುಬ್ಬಳ್ಳಿ ವಿಮಾನ ನಿಲ್ದಾಣ ದಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿಕೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

