ಹುಬ್ಬಳ್ಳಿ: ನಿನ್ನೆ ವಿಧಾನ ಪರಿಷತ್ ಸದಸ್ಯರು ತೋರಿದ ವರ್ತನೆಯಿಂದ ನನಗೆ ಬಹಳ ನೋವಾಗಿದೆ.ನನ್ನ ತೇಜೊವದೆ ಮಾಡುವ ನಿಟ್ಟಿನಲ್ಲಿ ಮಾತನಾಡಿದ್ರು,ನನಗೆ ಬಹಳ ಬೇಸರವಾಯ್ತು,ನನ್ನ 40 ವರ್ಷದ ರಾಜಕೀಯ ಜೀವನದಲ್ಲಿ ಈ ತರಹದ ಮಾತುಗಳನ್ನು ಕೇಳಿರಲಿಲ್ಲ ಎಂದು ಸಭಾಪತಿ ಬಸವರಾಜ್ ಹೊರಟ್ಟಿ ಬೇಸರ ವ್ಯಕ್ತಪಡಿಸಿದರು..
ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ವಿಧಾನ ಪರಿಷತ್ ಸದಸ್ಯರ ವರ್ತನೆಯಿಂದ ಬಹಳ ನೋವಾಗಿದೆ.ನನ್ನ ಏಜೆಂಟ್ ಅಂದ್ರು ಅದು ನನಗೆ ಬೇಸರವೆನಿಸಿತು.ನಂತರ ಕ್ಷೇಮೇ ಕೇಳಿದ್ರು ಹೀಗಾಗಿ ಪ್ರಕರಣ ಇತ್ಯರ್ಥವಾಯ್ತು ಫೆಬ್ರುವರಿಯಲ್ಲಿ ಜಂಟಿ ಸದನ ಕೆರೆಯುತ್ತೇವೆ.ಒಂದು ವಾರದ ನಂತರ ಬಜೆಟ್ ಅಧಿವೇಶನ ನೆಡೆಯುತ್ತದೆ ಎಂದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

