50 ಅಂಗಡಿಗಳ ತೆರುವು
ಮೈಸೂರು: 50 ಅಂಗಡಿಗಳನ್ನು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ಇಲ್ಲಿನ ದೇವನೂರು 3ನೇ ಹಂತದ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಪೂರ್ವ ಕಚೇರಿಯ ಅಕ್ರಮವಾಗಿ ನಿರ್ಮಾಣವಾಗಿದ್ದ ಅಂಗಡಿಗಳನ್ನು
ಶುಕ್ರವಾರ ತೆರವುಗೊಳಿಸಿದರು.
ಇಲ್ಲಿ ಅನಧಿಕೃತವಾಗಿ ವಾಹನ ಚಾಲನಾ ತರಬೇತಿ ಶಾಲೆಗಳು, ಚಹಾದಂಗಡಿಗಳು, ಹೋಟೆಲ್ ನಿರ್ಮಾಣವಾಗಿದ್ದವು. ಸಾಕಷ್ಟು ಬಾರಿ ಎಚ್ಚರಿಕೆ ನೀಡಿದ್ದರೂ ಮಾಲೀಕರು ತೆರವುಗೊಳಿಸಿರಲಿಲ್ಲ.
bigtvnews | Hubli Dharwad News | Kannada News | Karnataka News Hubli News | News In Hubli | Local news

