ಹುಬ್ಬಳ್ಳಿ ಬಿಜೆಪಿ, ಜೆಡಿಎಸ್,ಪಕ್ಷಗಳು ಕಾಂಗ್ರೆಸ್ ಪಕ್ಷವನ್ನು ಡ್ಯಾಮೇಜ್ ಮಾಡೋಕೆ ಮುಂದಾಗಿವೆ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೇಳಿದ್ದಾರೆ.ಇಂದು ಹುಬ್ಬಳ್ಳಿಯಲ್ಲಿ ಮಾತನಾಡಿದ ಲಾಡ್ ಲೋಕಸಭೆ ಚುನಾವಣೆ ಹಿನ್ನಲೆ ಕಾಂಗ್ರೆಸ್ ಇಮೇಜ್ ಡ್ಯಾಮೇಜ್ ಮಾಡಲು ಸಂಚಿನಿಂದ ಮಾತಾಡ್ತೀದಾರೆ.ಟ್ರಾನ್ಸಫರ್ ವಿಷಯಕ್ಕೆ ಮಾತಾಡ್ತೀದಾರೆ ಅದಕ್ಕೆ ದಾಖಲೆ ಬೇಕಲ್ಲ.ದಾಖಲೆ ಇಲ್ಲದೇ ಮಾತನಾಡುವವರು ರಾಜಕಾರಣಕ್ಕಾಗಿ ಈ ರೀತಿ ಮಾತಾಡತೀದಾರೆ.ನಮ್ಮ ಇಮೇಜ್ ಗ್ರಾಸ್ ಮಾಡೋಕೆ ಕಾಂಗ್ರೆಸ್ ಬಿಜೆಪಿ ಮುಂದಾಗಿದೆ.
ನಾನು ಸರ್ಕಾರ ಡಿಫೈನ್ ಮಾಡಕೊಳ್ತೀದಿನಿ ಅಂತಲ್ಲ.ವಿಷಯ ಸ್ಟಾರ್ಟ್ ಆಗಿದ್ದ ಟ್ರಾನ್ಸಫರ್ ಗಾಗಿ.ಟ್ರಾನ್ಸಫರ್ ಆಗೋದು ಸಹಜ..
ಏನಾದರೂ ದಾಖಲಾತಿ ಇದ್ರೆ ಕೊಡಿ ಎಂದ ಸಂತೋಷ್ ಲಾಡ್.ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ಮಾಡಿರೋ ಕೆಲಸ ಡ್ಯಾಮೇಜ್ ಮಾಡಲು ಮಾತಾಡ್ತೀದಾರೆ.ಇಲ್ಲಿವರೆಗೂ ಯಾವ ದಾಖಲಾತಿ ಸಿಕ್ಕಿಲ್ಲ ಎಂದ ಸಂತೋಷ್ ಲಾಡ್.ದಾಖಲಾತಿ ಇಲ್ಲ ಅಂದ್ರೆ ಅದನ್ನು ಹೇಗೆ ಸಮರ್ಥನೆ ಮಾಡಕೋತಿರಿ.ಕಳೆದ ಬಾರಿ ಚುನಾವಣೆಯಲ್ಲಿ ಹೀಗೆ ಮಾತಾಡಿದ್ರು,ಜನ ಅದಕ್ಕೆ ಉತ್ತರ ಕೊಟ್ಟಿದ್ದಾರೆ.ಜೆಡಿಎಸ್ ಬಿಜೆಪಿ ಒಂದಾಗತ್ತೆ ಅನ್ನೋ ಸುದ್ದಿ ಇದೆ.ಅವರು ಏನಬೇಕಾದರೂ ಮಾತಾಡಬಹುದು.
ಹುದ್ದೆಗಳನ್ನು ಹರಾಜಿಗೆ ಇಟ್ಟಿದ್ದಾರೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿಕೆ ವಿಚಾರ
ಹಿಂದೆ ಕಲಘಟಗಿಯಲ್ಲಿ ಬ್ರಷ್ಟಾಚಾರ ಇದೆ ಎಂದು ಆರೋಪ ಮಾಡಿದ್ರು ಪ್ರಗತಿ ಪರಿಶೀಲನೆ ಸಭೆಯಲ್ಲಿ ಜೋಶಿ ಮಾತಾಡಿದ್ರು.ಇದೀಗ ನಮ್ಮ ಮೇಲೆ ಆರೋಪ ಮಾಡ್ತೀದಾರೆ.ಇದು ಬೇಸಲೇಸ್ ಆರೋಪ ನಮ್ಮ ಕೆಲಸ ನೋಡಿ ಸುಮ್ನೆ ಡ್ಯಾಮೇಜ್ ಮಾಡ್ತೀದಾರೆ.ಕಾಂಗ್ರೆಸ್ ಪಕ್ಷಕ್ಕೆ ಯಾರ ಬೇಕಾದರೂಬರಬಹದು.ಕಾಂಗ್ರೆಸ್ ಪಕ್ಷಕ್ಕೆ ಬಾಗಿಲು ಇಲ್ಲ,ಯಾವಾಗಾದರೂ ಬರಬಹುದು.ಆದ್ರೆ ಟಿಕೆಟ್ ಯಾರಿಗೆ ಕೊಡಬೇಕು ಅನ್ನೋ ಸರ್ವೆ ನಡೀತಿದೆ.ಲೋಕಸಭೆ ಚುನಾವಣೆ ಹಿನ್ನಲೆ ಸರ್ವೆ ನಡೀತಿದೆ.ಜಗದೀಶ್ ಶೆಟ್ಟರ್ ಗೆ ಎಲ್ಲ ಸ್ಥಾನ ಮಾನ ಕೊಟ್ಟಿದೆ.ಉತ್ತರ ಕರ್ನಾಟಕದಲ್ಲಿ ನಮಗೆ ಶೆಟ್ಟರ್ ಅತೀ ಮುಖ್ಯ ಎಂದ ಲಾಡ್
bigtvnews | Hubli Dharwad News | Kannada News | Karnataka News Hubli News | News In Hubli | Local news





