ಹುಬ್ಬಳ್ಳಿ: ಶ್ರೀಧರ ಗೋಪಾಲರಾವ್ ಸರದೇಶಪಾಂಡೆ (92) ಅವರು ಭಾನುವಾರ ಹುಬ್ಬಳ್ಳಿಯಲ್ಲ ನಿಧನರಾದರು. ವೃತ್ತಿರಂಗಭೂಮಿ ಶಾಲೆಯ ರಂಗನಿರ್ದೇಶಕ ಯಶವಂತ ಸರದೇಶಪಾಂಡೆ ಅವರ ತಂದೆ. ಅವರಿಗೆ ಒಟ್ಟು ನಾಲ್ವರು ಪುತ್ರರು, ಸೊಸೆಯಂದಿರು ಮತ್ತು ಐದು ಜನ ಮೊಮ್ಮಕ್ಕಳಿದ್ದಾರೆ.
ಅವರು ಮೂಲತಃ ವಿಜಯಪುರ ಹತ್ತಿರದ ಉಕ್ಕಲಿ ಗ್ರಾಮದವರು. ಮುಂಬೈ, ಹುಬ್ಬಳ್ಳಿ , ಮಂಗಳೂರು ಮತ್ತು ಕಲಬುರಗಿಯಲ್ಲಿ ಶ್ರೀಧರ ಅವರು ಆರ್‌ಎಂಎಸ್‌ನಲ್ಲಿ ನಾಲ್ಕು ದಶಕಗಳ ಕಾಲ ಸೇವೆ ಸಲ್ಲಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

