Breaking News

ಪೇಂಟರಿಗೆ ಖುಲಾಯೀಸಿತು 12 ಕೋಟಿ ಅದೃಷ್ಟ : ಇಲ್ಲಿದೆ ರೋಚಕ ಕಥೆ


ತಿರುವನಂತಪುರ: ಕೆಲವೊಮ್ಮೆ ನಿಮ್ಮ ಅದೃಷ್ಟ ಯಾವ ರೀತಿ ಖುಲಾಯಿಸುತ್ತದೆ ಅಂತ ಹೇಳೋದಕ್ಕೆ ಆಗದೇ ಇರೋದಕ್ಕೆ ಕೇರಳದ ಈ ಘಟನೆಯೇ ಸಾಕ್ಷಿಯಾಗಿದೆ. ಕೇರಳದ ಕೊಟ್ಟಾಯಂ ಜಿಲ್ಲೆಯ ಪೇಂಟಿಂಗ್ ಕೆಲಸ ಮಾಡುತ್ತಿದ್ದಂತ ಐಮನಂ ಆಸುಪಾಸಿನ ಕುಡಯಂಪಾಡಿ ಮೂಲದ ಸದಾನಂದನ್ ಎಂಬುವರು ಕ್ರಿಸ್ ಮಸ್ ಪ್ರಯುಕ್ತದ ತಿರುವನಂತಪುರದ ಕಂಪನಿಯೊಂದರ ಲಾಟರಿ ಟಿಕೆಟ್ ಖರೀದಿಸಿದ್ದರು.

ಅವರು ಖರೀದಿಸಿದಂತ ಲಾಟರಿಯ ಫಲಿತಾಂಶ ಟಿಕೆಟ್ ಖರೀದಿಸಿದ ಕೆಲವೇ ಗಂಟೆಯಲ್ಲಿ ಪ್ರಕಟವಾಗಿದೆ. ಲಕ್ಕಿ ಡ್ರಾ ಮೂಲಕ ಆಯ್ಕೆಯಾದಂತ ಫಲಿತಾಂಶವನ್ನು ಲಾಟರಿ ಕಂಪನಿ ಪ್ರಕಟಿಸಿದ್ದು, ಅದರಲ್ಲಿ ಪೇಂಟಿಂಗ್ ಕೆಲಸ ಮಾಡುತ್ತಿದಂತ ಸದನ್ ಖರೀದಿಸಿದ ಟಿಕೆಟ್ ಗೆ ಬಂಪರ್ ಬಹುಮಾನ ಬಂದಿದೆ. ಬರೋಬ್ಬರಿ 12 ಕೋಟಿ ಲಾಟರಿ ಬಹುಮಾನ ಸಿಕ್ಕಿದೆ.

Share News

About admin

Check Also

ಸರಗಳ್ಳತನ ಮಾಡುತ್ತಿದ್ದ ಅಪ್ರಾಪ್ತ ಸೇರಿ ಇಬ್ಬರು ಆರೋಪಿಗಳ ಬಂಧನ

ಬೆಂಗಳೂರು: ಅಪ್ರಾಪ್ತ ಬಾಲಕನೊಂದಿಗೆ ಸೇರಿ ಮಹಿಳೆಯರ ಚಿನ್ನದ ಮಾಂಗಲ್ಯ ಸರ ಕಳವು ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಡೇಪಾಳ್ಯ ಪೊಲೀಸರು ವಶಕ್ಕೆ …

Leave a Reply

Your email address will not be published. Required fields are marked *