Breaking News

ಹುಬ್ಬಳ್ಳಿಯಲ್ಲಿ ಜೇಮ್ಸ್ ಚಿತ್ರದ ಪೋಸ್ಟರ್ ಬಿಡುಗಡೆ

ಹುಬ್ಬಳ್ಳಿ : ಕರ್ನಾಟಕ ರತ್ನ ಪವರ್ ಸ್ಟಾರ್ ಶ್ರೀ ಪುನೀತ್ ರಾಜಕುಮಾರ್ ಅವರ ಜೇಮ್ಸ್ ಚಿತ್ರದ ಹೊಸ ಪೋಸ್ಟರ್ ಬಿಡುಗಡೆ ಕಾರ್ಯಕ್ರಮವನ್ನು ಇಂದು ಹುಬ್ಬಳ್ಳಿ ನಗರದ ಕ್ರಾಂತಿವೀರ ಸಂಗೋಳ್ಳಿ ರಾಯಣ್ಣ ವೃತ್ತದಲ್ಲಿ ರಾಜರತ್ನ ಕನ್ನಡ ಯುವ ಸಮಿತಿ ವತಿಯಿಂದ ಹಮ್ನಿಕೊಳ್ಳಲಾಗಿತ್ತು.

ಈ ಕಾರ್ಯಕ್ರಮದಲ್ಲಿ ಶಿವಕುಮಾರ ಮಟ್ಟಿ, ಶೇಕರಯ್ಯ ಮಠಪತಿ, ಬಸಯ್ಯ ಹೀರೆಮಠ,ರಾಹುಲ ಉಮಚಗಿ, ಪ್ರಶಾಂತ ಎಸ್, ಸಾಯಿಶ ಯರಕದ, ಮಂಜುನಾಥ ಯರಗಂಬಳಿಮಠ, ಬೃಂಗೇಶ ಕಾಂಬಳೆ, ಸದು ಪವಾಡಿ, ಮುರುಳಿ ಇಂಗಳಲ್ಲಿ, ಸುನೀಲ್ ಉಮಚಗಿ, ಸಂತೋಷ, ಅಭಿಷೇಕ ಹೀರೆಮಠ, ರಫ಼ಿಕ ಕುಂದಗೊಳ, ಆಟೋ ಸೂರಿ, ಜಾಫ಼ರ ಕೇರುರ, ಸಾದಿಕ್ ತಡಕೋಡ, ಕಲ್ಲಪ್ಪ ಅಣ್ಣಿಗೇರಿ, ಮಹಾವೀರ ಬಿಲಾನವರ ಮತ್ತು ಇತರರು ಬಾಗಿಯಾಗಿದ್ದರು.

Share News

About admin

Check Also

ವಿಜಯಪುರದಲ್ಲಿ ಹಾಡಹಗಲೇ ಫೈರಿಂಗ್ : ನಡು ರಸ್ತೆಯಲ್ಲೇ ಗುಂಡಿನ ದಾಳಿ ನಡೆಸಿ, ವ್ಯಕ್ತಿಯ ಹತ್ಯೆ!

ವಿಜಯಪುರ: ನಗರದ ಮುಂಡೆವಾಡಿ ಆಸ್ಪತ್ರೆ ಬಳಿ ಯುವಕನೊಬ್ಬನನ್ನು ಗುಂಡಿಕ್ಕಿ ಕೊಲೆ ಮಾಡಲಾಗಿದೆ. ಟಕ್ಕೆ ಗ್ರಾಮದ ಯಾಸೀನ್ ಜುಬೇರ್ (ಮೃತ) ಸ್ಕೂಟಿಯಲ್ಲಿ …

Leave a Reply

Your email address will not be published. Required fields are marked *