ಬೆಳಗಾವಿ : ಇಬ್ಬರು ಮಕ್ಕಳೊಂದಿಗೆ ಕೆರೆಗೆ ಹಾರಿ ತಾಯಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಳಗಾವಿ ನಗರದ ಹಿಂಡಲಗಾ ಗಣಪತಿ ಮಂದಿರದ ಬಳಿ ನಡೆದಿದೆ .
ತಾಯಿ ಕೃಷಾ (36), ಮಗಳು ಭವಿರಾ (4) ಶವ ಪತ್ತೆಯಾಗಿದ್ದು , ಮಗ ವಿರೇನ್ ನೀರಿನಲ್ಲಿ ಮುಳುಗಿರುವ ಶಂಕೆ ವ್ಯಕ್ತವಾಗಿದೆ .
ಎಸ್ ಡಿಆರ್ ಎಫ್ ತಂಡದಿಂದ ವಿರೇನ್ ಶವಕ್ಕಾಗಿ ಹುಡುಕಾಟ ಮುಂದುವರೆದಿದೆ . ಕ್ಯಾಂಪ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ . ಮೃತ ಗೃಹಿಣಿ ಬೆಳಗಾವಿ ಸಹ್ಯಾದ್ರಿ ನಗರದ ನಿವಾಸಿಯಾಗಿದ್ದರು .
bigtvnews | Hubli Dharwad News | Kannada News | Karnataka News Hubli News | News In Hubli | Local news

