Breaking News

ಈಶ್ವರಪ್ಪ ಅವಹೇಳನಕಾರಿ ಹೇಳಿಕೆ ವಿರುದ್ಧ ಮನವಿ ಸಲ್ಲಿಕೆ


ಹುಬ್ಬಳ್ಳಿ : ಶಿವಮೊಗ್ಗದಲ್ಲಿನ ಬಜರಂಗದಳ ಕಾರ್ಯಕರ್ತ ಹರ್ಷ ಎಂಬ ಯುವಕನ ಕೊಲೆಯಾದ ನಂತರ ಸಚಿವ ಕೆ.ಎಸ್ ಈಶ್ವರಪ್ಪ ಅವರು, ಈ ಕೋಲೆಗೆ ಮುಸಲ್ಮಾನ್ ಗುಂಡಾಗಳೆ ಕಾರಣ ಎಂಬ ಹೇಳಿಕೆಯು ಮುಸಲ್ಮಾನ ಸಮುದಾಯದ ಅವಹೇಳನ ವಾಗಿದ್ದು , ಶಿವಮೋಗ್ಗದಲ್ಲಿ ಕೊಮುಗಲೆಬೇಗೆ ಉರಿಯುವ ತುಪ್ಪಕ್ಕೆ ಬೆಂಕಿಯನ್ನು ಸುರಿದಂತಾಗಿದೆ.

ಈ ಕೂಡಲೆ ಅವರನ್ನ ಸಚಿವ ಸ್ಥಾನದಿಂದ ವಜಾಗೋಳಿಸಬೇಕೆಂದು ಅವರನ್ನ ಬಂದಿಸಿ ಸುಕ್ತ ಕಾನೂನು ಕ್ರಮ ಕೈ ಗೋಳ್ಳಲು ಆಗ್ರಹಿಸಿ ,
ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಪ್ ಇಂಡಿಯಾ , (ಎಸ್ ಡಿ ಪಿ ಐ) ಹುಬ್ಬಳ್ಳಿ ಘಟಕದ ವತಿಯಿಂದ ತಹಶಿಲ್ದಾರರಿಗೆ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

Share News

About admin

Check Also

68 ಎಕರೆ ಜಮೀನಿಗೆ ನಕಲಿ ದಾಖಲೆ ಸೃಷ್ಟಿಸಿದ ಆರೋಪ, ಕೆಎಎಸ್ ಅಧಿಕಾರಿ ವಿರುದ್ಧ ಎಫ್‌ಐಆರ್!

ಬೆಂಗಳೂರು ಗ್ರಾಮಾಂತರ: ದೇವನಹಳ್ಳಿ ತಾಲೂಕಿನಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಜಮೀನಿಗೆ ನಕಲಿ ದಾಖಲೆ ಸೃಷ್ಟಿಸಿ, ಅಕ್ರಮವಾಗಿ ಆರ್‌ಟಿಸಿ ಖಾತೆ ಬದಲಾವಣೆ …

Leave a Reply

Your email address will not be published. Required fields are marked *