Breaking News

ವಿದ್ಯಾಕಾಶಿಯಲ್ಲಿ ಬಾಲ ಪ್ರತಿಭೆಗಳ ಸಂಗೀತ ಕಲರವ


ಧಾರವಾಡ: ಸಪ್ತಸ್ವರ ಸಂಗೀತ ಶಾಲೆ ಮಾಳಮಡ್ಡಿ ಧಾರವಾಡದ ಬಾಲ ಪ್ರತಿಭೆಗಳ ಸಂಗೀತ ಪ್ರದರ್ಶನ ನಗರದ ಕರ್ನಾಟಕ ಪ್ರಾಚ್ಯ ಸಂಶೋಧನಾ ಮಂಡಳಿ ಭವನದಲ್ಲಿ ನೆರವೇರಿತು.

ಡಾ. ಗಿರಿಧರ ಕಿನ್ನಾಳ ದಂಪತಿಗಳು, ಡಾ. ಮಧುಮತಿ ಶಿವಪೂಜಿ,ಶ್ರೀ ಸುರೇಶ ಕುಲ ಕರ್ಣಿಯವರುಶ್ರೀ ಗುರುರಾಯರ ಭಾವ ಚಿತ್ರಕ್ಕೆ ಜೋತಿ ಬೆಳಗುವ ಮೂಲಕ ಚಾಲನೆ ನೀಡಿದರು. ಸಂಗೀತ ಗುರುಮಾತೆ ಶ್ರೀಮತಿ ನಂದಿನಿ ಉಪಾಧ್ಯಾಯ, ಹಾಗೂ ವೃಂದ ಕಲಾವಿದರು ಭಕ್ತಿಗೀತೆಗಳ ಸ್ವರ ಸಾಗರ ಹರಿಸಿದರು. ತಬಲಾ ಸಾಥಿ ಬಾಲ ಕಲಾವಿದ ಕು ಶ್ರೇಯಸ್ಸ ಕುಲಕರ್ಣಿ ನಿಡಿದರು. ಶ್ರೀಮತಿ ದೀಪಾ ಗುಡಿ ಹಾಗೂ ಶ್ರೀಮತಿ ರಷ್ಮಿ ಕುಲಕರ್ಣಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮವನ್ನು ಪಾಲಕಬಳಗ ಪಾಲ್ಗೊಂಡು ಸಂಗೀತ ಕ್ಷಣ ಸವಿದು ಯಶಸ್ವೀಗೊಳಸಿದರು.

Share News

About admin

Check Also

ದಲಿತ ಮಹಿಳೆಗೆ ಜಾತಿ ನಿಂದನೆ ಮಾಡಿ, ಲೈಂಗಿಕ ಕಿರುಕುಳ : ‘MSIL’ ಅಧಿಕಾರಿಗಳ ವಿರುದ್ಧ ದೂರು ದಾಖಲು!

ಬೆಂಗಳೂರು : ದಲಿತ ಮಹಿಳೆಯನ್ನು ಎಂಎಸ್‌ಐಎಲ್ ಅಧಿಕಾರಿಗಳು ಇದೀಗ ಅವಮಾನ ಮಾಡಿದ್ದಾರೆ. ಎಂಎಸ್‌ಐಎಲ್ ನಲ್ಲಿ ಕೆಲಸ ಮಾಡುತ್ತಿರುವ ದಲಿತ ಮಹಿಳೆಯ …

Leave a Reply

Your email address will not be published. Required fields are marked *