ಕಳೆದ ನಾಲ್ಕು ದಿನಗಳಿಂದ ಚಿಕ್ಕಮಂಗಳೂರು ತಾಲೂಕಿನ ಚಂದ್ರದ್ರೋಣ ಪರ್ವತದ ಮಾಣಿಕ್ಯಧಾರಾಧಲ್ಲಿ ನಾಪತ್ತೆಯಾಗಿದ್ದ ಬಾಲಕಿ ಶ್ರೀನಂದ ಇದೀಗ ಶವವಾಗಿ ಪತ್ತೆಯಾಗಿದ್ದಾಳೆ. 14 ವರ್ಷದ ಶ್ರೀನಂದ ಇದೀಗ ಶವವಾಗಿ ಪತ್ತೆಯಾಗಿದ್ದಾಳೆ. ಹೌದು ನಾಲ್ಕು ದಿನಗಳಿಂದ ಶ್ರೀನಂದಗಾಗಿ ಬಹಳ ಹುಡುಕಾಟ ನಡೆಸಿದ್ದರು. ಚಿಕ್ಕಮಂಗಳೂರು ತಾಲೂಕಿನ ಶೋಲಾ ಪ್ರದೇಶದಲ್ಲಿ ನಾಪತ್ತೆಯಾಗಿದ್ದಳು. ಈಕೆ ಕೂಡ ಕೇರಳ ಮೂಲದ ಬಾಲಕಿಯಾಗಿದ್ದಳು. ಇದಕ್ಕೂ ಮೊದಲು ಕೇರಳ ಮೂಲದ ಯುವತಿ ಮೂರು ದಿವಸ ನಾಪತ್ತೆಯಾಗಿದ್ದಳು. ಇವಳ ರಂದು ಕೇರಳ ಮೂಲದ ಹೀನದ ನಾಪತ್ತೆಯಾಗಿದ್ದಳು. ಆನಂತರ ಮೂರು ದಿನದ ಬಳಿಕ ಪತ್ತೆಯಾಗಿದ್ದಳು ಆದರೆ ಶ್ರೀ ನಂದ ಇದೀಗ ಶವವಾಗಿ ಪತ್ತೆಯಾಗಿದ್ದಾಳೆ. ಮಾಣಿಕ್ಯ ದಾರಾದ 2000 ಅಡಿ ಕೆಳಗಡೆ ಆಕೆಯ ಮೂರ್ತಿ ದೇಹ ಪತ್ತೆಯಾಗಿದೆ. ಬಹುಶಹ ಕಾಲು ಜಾರಿ ನೀರಿನಿಂದ ಕೆಳಗೆ ಬಿದ್ದಿದ್ದಳು ಅಥವಾ ಹೇಗೆ ಕೆಳಗೆ ಬಿದ್ದಿದ್ದಾಳೆ ಎನ್ನುವುದರ ಕುರಿತು ಅನುಮಾನ ವ್ಯಕ್ತವಾಗಿದ್ದು ಈ ಕುರಿತು ಇನ್ನು ತನಿಖೆಯ ನಂತರ ಕಾರಣ ಬಯಲಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

