Breaking News

ನಾಳೆ ಪವರ್ ಸ್ಟಾರ್ ಜನ್ಮದಿನ : 5 ಮಕ್ಕಳ್ಳಿಗೆ ಪುನೀತ್ ಎಂದು ನಾಮಕರಣ


ಬೆಂಗಳೂರು: ದಿವಂಗತ ಕರ್ನಾಟಕ ರತ್ನ ಡಾ.ಪುನೀತ್ ರಾಜ್ ಕುಮಾರ್ ಅವರ ನಾಳೆ
ಜನ್ಮದಿನ. ಇಂದು ಐವರು ಮಕ್ಕಳಿಗೆ ಪುನೀತ್ ರಾಜ್ ಕುಮಾರ್ ಎಂಬುದಾಗಿ ಹೆಸರಿಟ್ಟು, ನಾಮಕರಣವನ್ನು ನಟಿ ತಾರಾ ಮಾಡಿದ್ದಾರೆ.

ಹಿರಿಯ ನಟಿ ತಾರಾ ಅನುರಾಧ ಹಾಗೂ ಪುನೀತ್ ರಾಜ್ ಕುಮಾರ್ ಹೋದರಿ ಪೂರ್ಣಿಮಾ ಅವರು, ಬೆಂಗಳೂರಿನ ಕಾಕ್ಸ್ ಟೌನ್ ನಲ್ಲಿರುವಂತ ಸರ್ಕಾರಿ ಆಸ್ಪತ್ರೆಯಲ್ಲಿ ಅಭಿಮಾನಿಗಳ ಪುತ್ರರ ಮಕ್ಕಳಿಗೆ ಪುನೀತ್ ರಾಜ್ ಕುಮಾರ್ ಎಂಬುದಾಗಿ ಹೆಸರಿಟ್ಟರು.

Share News

About admin

Check Also

68 ಎಕರೆ ಜಮೀನಿಗೆ ನಕಲಿ ದಾಖಲೆ ಸೃಷ್ಟಿಸಿದ ಆರೋಪ, ಕೆಎಎಸ್ ಅಧಿಕಾರಿ ವಿರುದ್ಧ ಎಫ್‌ಐಆರ್!

ಬೆಂಗಳೂರು ಗ್ರಾಮಾಂತರ: ದೇವನಹಳ್ಳಿ ತಾಲೂಕಿನಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಜಮೀನಿಗೆ ನಕಲಿ ದಾಖಲೆ ಸೃಷ್ಟಿಸಿ, ಅಕ್ರಮವಾಗಿ ಆರ್‌ಟಿಸಿ ಖಾತೆ ಬದಲಾವಣೆ …

Leave a Reply

Your email address will not be published. Required fields are marked *