ಕುಂದಗೋಳ : ಮಾಜಿ ಸಚಿವ ಎಸ್ ಶಿವಳ್ಳಿ ಪುಣ್ಯ ತಿಥಿ ಅಂಗವಾಗಿ ಪುತ್ಥಳಿ, ಸ್ಥಾಪನೆ ಲೋಕಾರ್ಪಣೆ ಗೋಸ್ಕರ ಹುಬ್ಬಳ್ಳಿಗೆ ಆಗಮಿಸಿದ ಮಾಜಿ ಸಿಎಂ ಸಿದ್ದರಾಮಯ್ಯ ಆಗಮಿಸಿದ್ದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು,
ದಿ.ಸಚಿವ ಸಿಎಸ್ ಶಿವಳ್ಳಿ ನಾನು ಒಳ್ಳೆಯ ಫ್ರೆಂಡ್ ಆಗಿದ್ದವಿ ಆದರೇ ಅವರ ಅಗಲಿಕೆ ನಮಗೆ ಬಹಳ ನೋವುಂಟು ಮಾಡಿದೆ ಎಂದರು. ಇಂದು ಕುಂದಗೋಳದಲ್ಲಿ ನಡೆದ ದಿ.ಸಿಎಸ್ ಶಿವಳ್ಳಿ ಅವರ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ತಮ್ಮಗೆಳೆತನ ಬಗ್ಗೆ ತಿಳಿಸಿದರು .
bigtvnews | Hubli Dharwad News | Kannada News | Karnataka News Hubli News | News In Hubli | Local news

