Breaking News

ಚಾಂಗ್‌ದೇವ್‌ ದರ್ಶನಕ್ಕೆ ಹರಿದು ಬಂದ ಭಕ್ತ ಸಾಗರ

ನವಲಗುಂದ: ನಿನ್ನೆ ಯಮನೂರಿನ ಚಾಂಗ್‌ದೇವ್‌ ಮಹಾರಾಜ ಉರ್ಫ್‌ ರಾಜ ಭಾಗಸವಾರ ಸಂದಲ (ಗಂಧ) ಉರುಸ್‌ ನಡೆಯಿತು.ಲಕ್ಷಾಂತರ ಭಕ್ತರು ಬೆಣ್ಣಿಹಳ್ಳದಲ್ಲಿ ಪುಣ್ಯಸ್ನಾನ ಮಾಡಿದರು.

ನಂತರ ಸರದಿ ಸಾಲಿನಲ್ಲಿ ನಿಂತು ಚಾಂಗ್‌ದೇವರ ದರ್ಶನ ಪಡೆದರು. ಮುಕ್ತುಂ ಸಕ್ಕರೆ, ಮಕ್ಕಳ ಆಟಿಕೆ ಸಾಮಾನು, ಜೋಕಾಲಿ, ವಿವಿಧ ಮಿಠಾಯಿ ಅಂಗಡಿಗಳಲ್ಲಿ ವ್ಯಾಪಾರ ಬಲು ಜೋರಾಗಿ ನಡೆಯಿತು.

Share News

About admin

Check Also

ಸಹಾಯ ಮಾಡುವ ನಾಟಕವಾಡಿ ಯುವತಿಗೆ ಲೈಂಗಿಕ ದೌರ್ಜನ್ಯವೆಸೆದ ಕಾಮುಕರು!

ಯಾದಗಿರಿ ರೈಲು ನಿಲ್ದಾಣದಲ್ಲಿ 22 ವರ್ಷದ ಯುವತಿಗೆ ಸಹಾಯ ಮಾಡುವ ನೆಪದಲ್ಲಿ ಪರಿಚಯ ಮಾಡಿಕೊಂಡ ವ್ಯಕ್ತಿಯೊಬ್ಬ ಮದುವೆಯಾಗುವುದಾಗಿ ನಂಬಿಸಿ ದೌರ್ಜನ್ಯ …

Leave a Reply

Your email address will not be published. Required fields are marked *