Breaking News

ಎಸ್‌ಬಿಐ ಗ್ರಾಹಕರನ್ನು ಸೆಳೆಯಲು ಹೊಸ ಯೋಜನೆ ಜಾರಿಗೆ

ಎಸ್‌ಬಿಐ ಈಗ ಹೊಸದೊಂದು ಯೋಜನೆ ಜತೆ ಬಂದಿದ್ದು, ಗ್ರಾಹಕರನ್ನು ಸೆಳೆಯಲು ಮುಂದಾಗಿದೆ.

ಎಸ್‌ಬಿಐ ಗ್ರಾಹಕರು ನೆಟ್‌ ಬ್ಯಾಂಕಿಂಗ್‌ ಮೂಲಕ ಎಫ್‌ಡಿ ಅಕೌಂಟ್‌ ತೆಗೆದು, ನಿಯಮಿತ ಮೊತ್ತವನ್ನು ಐದು ವರ್ಷದವರೆಗೆ ಬಿಟ್ಟರೆ ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್‌ 80 ಡಿ ಪ್ರಕಾರ ತೆರಿಗೆ ಉಳಿತಾಯ ಮಾಡುವ ಅವಕಾಶವನ್ನು ಎಸ್‌ಬಿಐ ನೀಡುತ್ತಿದೆ.

ಗ್ರಾಹಕರು ಕಡ್ಡಾಯವಾಗಿ ಎಫ್‌ಡಿ ಖಾತೆಯಲ್ಲಿಮೊತ್ತವನ್ನು ಐದು ವರ್ಷ ತುಂಬುವವರೆಗೆ ಇಡಲೇಬೇಕು. ಇಲ್ಲದಿದ್ದರೆ ಬಡ್ಡಿ ಸಿಗುವುದಿಲ್ಲ ಹಾಗೂ ತೆರಿಗೆ ವಿನಾಯಿತಿ ಸಿಗುವುದಿಲ್ಲಎಂದು ಬ್ಯಾಂಕ್‌ ಸ್ಪಷ್ಟವಾಗಿ ತಿಳಿಸಿದೆ. ಹಾಗಾಗಿ ಗ್ರಾಹಕರು ಬಡ್ಡಿ ಪಡೆಯುವ ಜತೆಗೆ ತೆರಿಗೆ ಉಳಿಸಲು ಐದು ವರ್ಷ ಕಡ್ಡಾಯವಾಗಿ ಎಫ್‌ಡಿ ಖಾತೆಯಲ್ಲಿ ಹಣವನ್ನು ಬಿಡಬೇಕಾಗಿದೆ.

Share News

About admin

Check Also

ಕೋಲಾರದಲ್ಲಿ ರೈತರು-ಅರಣ್ಯ ಇಲಾಖೆ ಮಧ್ಯೆ ಸಂಘರ್ಷ: ಸಿಬ್ಬಂದಿ ಮೇಲೆ ಮಚ್ಚಿನಿಂದ ಅಟ್ಯಾಕ್‌

ಕೋಲಾರ: ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಮಲ್ಲಂಪಲ್ಲಿ ಗ್ರಾಮದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಮೇಲೆ ಮಚ್ಚಿನಿಂದ ಹಲ್ಲೆ ನಡೆದಿದ್ದು, ಮೂವರು ಗಂಭೀರವಾಗಿ …

Leave a Reply

Your email address will not be published. Required fields are marked *