Breaking News

ಅರಣ್ಯ, ಜಲ ಈ ಎರಡು ಮಹತ್ವ ತಿಳಿಯುವುದು ಅವಶ್ಯ : ಪಿ.ಜೆ.ಪರಮೇಶ್ವರ


ಕುಂದಗೋಳ : ನಿನ್ನೆ ವಿಶ್ವ ಅರಣ್ಯ ದಿನ ಇಂದು ವಿಶ್ವ ಜಲ ದಿನ . ಈ ಎರಡು ದಿನದ ಮಹತ್ವ ತಿಳಿಯುವುದು ಮುಖ್ಯ ಎಂದು ಹಿರಿಯ ದಿವಾನಿ ನ್ಯಾಯಾಧೀಶ ಪಿ.ಜೆ.ಪರಮೇಶ್ವರ ಹೇಳಿದ್ದಾರೆ .

ಪಟ್ಟಣ ಪಂಚಾಯಿತಿಯಲ್ಲಿ ತಾಲೂಕು ಕಾನೂನು ಸೇವಾ ಸಮಿತಿ ವತಿಯಿಂದ ನಿನ್ನೆ ಸಂಜೆ ನಡೆದ ವಿಶ್ವ ಜಲ ದಿನ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.

ಜೆಎಮ್‌ಎಫ್‌ಸಿ ನ್ಯಾಯಾಧೀಶೆ ಅನುರಾಧಾ ಟಿ.ಎಚ್.ಹಿರಿಯ ನ್ಯಾಯವಾದಿ ಜೆ.ಬಿ.ಸೊರಟೂರ , ಇನ್ನೋರ್ವ ಹಿರಿಯ ನ್ಯಾಯವಾದಿ ಉಮೇಶ್ ನೀರಿನ ಮೌಲ್ಯ ಕುರಿತು ಪಟ್ಟಣ ಪಂಚಾಯಿತಿ ಕಾರ್ಯಕ್ರಮದಲ್ಲಿ ತಿಳಿಸಿಕೊಟ್ಟರು . ಈ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಅಧ್ಯಕ್ಷ ಪ್ರಕಾಶ್ ಕೋಕಾಟೆ , ಉಪಾಧ್ಯಕ್ಷ ಹಣುಮಂತಪ್ಪರಣತೂರ ಉಪಸ್ಥಿತರಿದ್ದರು .

Share News

About admin

Check Also

ಚಿಕ್ಕಬಳ್ಳಾಪುರ : ಮಾತನಾಡೋಕೆ ಅಂತ ಬಂದು ಹಿರಿಯ ವಕೀಲನ ಕತ್ತು ಸೀಳಿ ಕೊಲೆಗೆ ಯತ್ನ : ಆರೋಪಿ ಎಸ್ಕೇಪ್!

ಚಿಕ್ಕಬಳ್ಳಾಪುರ: ಗೌರಿಬಿದನೂರಿನಲ್ಲಿ ಹಿರಿಯ ವಕೀಲ ಹಾಗೂ ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಸಣ್ಣಕಿ ವೆಂಕಟರಮಣಪ್ಪ ಅವರ ಕತ್ತು ಕೊಯ್ದು ಕೊಲೆಗೆ …

Leave a Reply

Your email address will not be published. Required fields are marked *