Breaking News

ಬಿಜೆಪಿ ಪ್ರಮುಖ ನಾಯಕರ ಸಭೆ



‌ಹುಬ್ಬಳ್ಳಿ :  ನಗರದಲ್ಲಿ ಇಂದು ಬಿಜೆಪಿ ಪ್ರಮುಖ ನಾಯಕರ ಮಹತ್ವದ ಸಭೆ ನಡೆಯಿತ್ತು. ಶಾಸಕ ಅರವಿಂದ ಬೆಲ್ಲದ ಅವರು ಕೇಂದ್ರ ಸಚಿವರಾದ ನಿತೀನ್ ಗಡ್ಕರಿ ಮತ್ತು ಪ್ರಹ್ಲಾದ್ ಜೋಶಿ  ಸಭೆಯಲ್ಲಿ ಪಾಲ್ಗೊಂಡಿದರು.

ಶಾಸಕರು ಸಮಗ್ರವಾದ ಮಾಹಿತಿ ಯನ್ನು ಸಿದ್ಧಮಾಡಿದ್ದು, ಕೇಂದ್ರ ಸಚಿವರಾದ ಕೇಂದ್ರ ಸಂಸ ದೀಯ ವ್ಯವಹಾರಗಳು ಕಲ್ಲಿದ್ದಲು ಹಾಗೂ ಗಣಿಗಾರಿಕೆ ಖಾತೆ ಸಚಿವರಾದ ಪ್ರಲ್ಲಾದ್ ಜೋಶಿ ಅವರ ಉಪಸ್ಥಿತಿ ಯಲ್ಲಿ ನೀಡಿ ಸಮಗ್ರವಾಗಿ ಚರ್ಚೆಯನ್ನು ಮಾಡಿ ಮಾತು ಕತೆ ಮಾಡಿದರು . ಇದರೊಂದಿಗೆ ಇನ್ನೂ ಜಿಲ್ಲೆಯ ಹಲವು ಯೋಜನೆಗಳ ಕುರಿತಂತೆ ಚರ್ಚೆಯನ್ನು ಮಾಡಿ ಅನುದಾ ನಕ್ಕಾಗಿ ಒತ್ತಾಯವನ್ನು ಮಾಡಿದರು .

Share News

About admin

Check Also

ಬೆಂಗಳೂರಿನಲ್ಲಿ ಮತ್ತೊಂದು ನಕಲಿ ಔಷಧ ಜಾಲ ಪತ್ತೆ, 90ಕ್ಕೂ ಹೆಚ್ಚು ಆಸ್ಪತ್ರೆಗಳಿಗೆ ಪೂರೈಕೆಯಾಗಿತ್ತು ಫೇಕ್ ಮೆಡಿಸಿನ್

ಬೆಂಗಳೂರು: ಮಿನರ್ವ್ ಸರ್ಕಲ್‌ನ ಕೃಪಾ ಹೆಲ್ತ್‌ಕೇರ್‌ ಮೇಲೆ ಎಸ್‌ಐಟಿ ಹಾಗೂ ಔಷಧ ನಿಯಂತ್ರಣ ಇಲಾಖೆ ಜಂಟಿಯಾಗಿ ದಾಳಿ ನಡೆಸಿ ನಕಲಿ …

Leave a Reply

Your email address will not be published. Required fields are marked *