Breaking News

ವರುಣನ ಆರ್ಭಟ : ನೆಲಕ್ಕಚ್ಚಿದ ಮನೆಗಳು


ನವಲಗುಂದ : ಮಳೆಯ ಆರ್ಭಟಕ್ಕೆ ಮನೆಗಳು ನೆಲಕ್ಕಚ್ಚಿದ ಘಟನೆ ತಾಲೂಕಿನ ಶಿಶ್ವಿನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಶಿವಬಸವನಗರ ಆಶ್ರಯ ಕಾಲೋನಿ ಸೇರಿದಂತೆ ಗ್ರಾಮದಲ್ಲಿನ ಇದರಿಂದ ಬಡವರ ಬದುಕು ಬೀದಿಗೆ ಬಂದಿದೆ. ಸುಮಾರು ಎರಡು ಗಂಟೆಗೂ ಅಧಿಕ ಕಾಲ ಸುರಿದ ಮಳೆಗೆ ಮರ , ವಿದ್ಯುತ್ ಕಂಬ ಸಂಪೂರ್ಣ ನೆಲಕ್ಕಚ್ಚಿವೆ ಎಂದು ತಿಳಿದು ಬಂದಿದೆ.ಜನರು ವಿದ್ಯುತ್ ಇಲ್ಲದಂತೆ ಕತ್ತಲ್ಲಲ್ಲೇ ಕಾಲ ಕಳೆಯುವಂತಾಗಿದೆ.ಈ ಬಗ್ಗೆ ತಾಲೂಕಾ ಆಡಳಿತ ಹೆಚ್ಚಿನ ಗಮನ ಹರಿಸಿ , ನಿರಾಶ್ರಿತರಿಗೆ ಪರಿಹಾರ ನೀಡಲು ಮುಂದಾಗಬೇಕಿದೆ .

Share News

About admin

Check Also

ಮಸೀದಿ ಮುಂದೆ ಗಣೇಶನ ಮೂರ್ತಿ ಹೋದ್ರೆ ಗ್ರಹಚಾರ ಬಿಡಿಸ್ತೀನಿ” ; ಇನ್‌ಸ್ಪೆಕ್ಟರ್ ಧಮ್ಕಿ

ಮೈಸೂರು: ಗಣೇಶೋತ್ಸವದ ವೇಳೆ ಮೆರವಣಿಗೆ ನಡೆಸುವ ವಿಚಾರಕ್ಕೆ ಸಂಬಂಧಿಸಿದಂತೆ ಟಿ. ನರಸೀಪುರ ಇನ್ಸ್‌ಪೆಕ್ಟರ್ ಧನಂಜಯ ನೀಡಿರುವ ಎಚ್ಚರಿಕೆ ಚರ್ಚೆಗೆ ಕಾರಣವಾಗಿದೆ. …

Leave a Reply

Your email address will not be published. Required fields are marked *