ಬೆಳಗಾವಿ : ಬಸ್‌ನಲ್ಲಿ ಕಿಟಕಿಯಿಂದ ಕೈಹೊರಚಾಚಿ ಪ್ರಯಾಣಿಸುತ್ತಿದ್ದ ವೃದ್ಧರೊಬ್ಬರ ಕೈಗೆ ಎದುರಿನಿಂದ ಬಂದ ಲಾರಿ ಡಿಕ್ಕಿ ಹೊಡೆದ ಪರಿಣಾಮ ವೃದ್ಧರ ಕೈ ತುಂಡಾದ ಘಟನೆ ತಾಲೂಕಿನ ಕದ್ರಾ ಬಳಿ ಸಂಭವಿಸಿದೆ .
ಅಂಕೋಲಾ ಬೆಳಗಾವಿ ಮಾರ್ಗದಲ್ಲಿ ಸಾರಿಗೆ ಸಂಸ್ಥೆಯಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ. ಅಣಸಿ ಮೂಲದ ಲಕ್ಷಣ ಪಿ ರಾಜುಗಾರ ( 74 ) ಗಯಗೊಂಡ ವೃದ್ಧರಾಗಿದ್ದಾರೆ . ಕದ್ರಾ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ .
bigtvnews | Hubli Dharwad News | Kannada News | Karnataka News Hubli News | News In Hubli | Local news

