ಹುಬ್ಬಳ್ಳಿ : ಐಪಿಎಲ್ ಕ್ರಿಕೆಟ್ ಪ್ರಾರಂಭವಾದ ದಿನದಿಂದಲೇ ಅವಳಿ ನಗರದಲ್ಲಿ ಬೇಟಿಂಗ್ ಹಾವಳಿಗೆ ಎನ್ನೂ ಕಮ್ಮಿಇಲ್ಲಾ. ಅದರಲ್ಲಿ ಪೋಲಿಸರೂ ಭಾಗಿಯಾಗಿರುವುದು ವಿಪರ್ಯಾಸ.
ನಾಕೋಡ ಚರ್ಚೆ ಬಳಿ ಆಶ್ರಮ ಹತ್ತಿರ ನಿವಾಸಿ ಮೂರು ದಿನಗಳ ಹಿಂದೆ
ಬೇಟಿಂಗ್ ಆಡುತ್ತೀದ್ದನ್ನು ಗಮನಿಸಿದ ಪೋಲಿಸ್ ಪಾಪ ಪಾ.. ಎಂಬುವವರು ತಮ್ಮ ಠಾಣೆಯ ವ್ಯಾಪ್ತಿಗೆ ವಿರದ ಸ್ಥಳಕ್ಕೆ ಲಗ್ಗೆ ಹಾಕಿ 15 ಸಾವಿರ ರೂ. ಗಳನ್ನು ಪಡೆದುಕೊಂಡಿದ್ದಾರೆ. ಅಷ್ಟೇ ಅಲ್ಲದೇ ಮತ್ತೊಬ್ಬ ಬುಕ್ಕಿಯ ಕಡೆಯಿಂದಲೂ ಹಣವನ್ನು ದೊಚಿಕೊಂಡಿದ್ದಾರೆ.

ಪಾಪ……. ಖಾಕಿಪಡೆ ಪಾ.. ಸರ್ಕಾರದ ಸಂಬಳವು ಸಾಲದೇ ಸಮಾಜ ದ್ರೋಹಿ ಕೆಲಸಕ್ಕೆ ಕೈ ಹಾಕಿರುವುದು ಎಷ್ಟು ರ ಮಟ್ಟಿಗೆ ಸರಿ? ಬಡ್ಡಿ ದರದಲ್ಲಿ ಬುಕ್ಕಿಗಳಿಗೆ
ಪೋಲಿಸರು ಪೈನಾನ್ಸ್ ಮಾಡಿದ್ದರೂ ಕೂಡಾ ಬೇಟಿಂಗ್ ಹಾವಳಿಯಲ್ಲಿಯೂ ಕೈವಾಡ ಜೋರಿದೆ. ಸಮಾಜಕ್ಕೆ ನೆರಳಾಗಿ ನೀಲಬೇಕಾದ ಅವಳಿ ನಗರದ ಪೋಲಿಸರು ಇಂತಹ ಅವಮಾನೀಯ ಕೆಲಸಕ್ಕೆ ತಮ್ಮನ್ನು ತೋಡಗಿಸಿ ಕೊಂಡಿರುವುದು ಎಷ್ಟರ ಮಟ್ಟಿಗೆ ನಿಜ ಎನ್ನುವುದು ಆ ದೇವರಿಗೆ ಗೊತ್ತು ? ಇಂತಹ ಕೆಲಸದಲ್ಲಿ ಭಾಗಿಯಾಗಿರುವ ಪೋಲಿಸರಿಗೆ ಯಾವಾಗ ತಕ್ಕ ಶಿಕ್ಷೆ ಆಗುತ್ತಾ, ಕಡಿವಾಣ ದೊರಕುತ್ತದೆ ಎಂಬುವುದುನ್ನು ಕಾದು ನೋಡಬೇಕಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

