ಹೊಸದಿಲ್ಲಿ: ಈ ಬಾರಿಯ ಮುಂಗಾರು ಮಳೆ ಸಹಜವಾಗಿ ಸುರಿಯಲಿದ್ದು, ಶೇ. 98ರಷ್ಟು ದೀರ್ಘಕಾಲಿಕ ಸರಾಸರಿ (ಎಲ್‌ಪಿಎ) ಮಳೆ ತರಲಿದೆ ಎಂದು ಖಾಸಗಿ ಹವಾಮಾನ ಮುನ್ಸೂಚನ ಸಂಸ್ಥೆ ಸ್ಕೈಮೆಟ್ ಹೇಳಿದೆ.
ಮುಂಗಾರಿನ ಮೊದಲ ಅರ್ಧ ಭಾಗ ಅಂದರೆ ಜೂನ್-ಜುಲೈ ಅವಧಿಯಲ್ಲಿ ಉತ್ತರಾರ್ಧದ ಆಗಸ್ಟ್ ಮತ್ತು ಸಪ್ಟೆಂಬರ್‌ಗಿಂತ ಉತ್ತಮ ಮಳೆಯಾಗಲಿದೆ ಎಂದು ಸ್ಕೈಮೆಟ್ ತಿಳಿಸಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

