ಹುಬ್ಬಳ್ಳಿ: ಅವಳಿ ನಗರದ ವಾರ್ಡ್ ಸಂಖ್ಯೆ 26 ರ ರಾಯಪುರದಲ್ಲಿರುವ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಅರವಿಂದ್ ಬೆಲ್ಲದ್ ಚಾಲನೆ ನೀಡಿದರು .
ಈ ಸಂದರ್ಭದಲ್ಲಿ , ಕೆ.ಸಿ.ಸಿ.ಬ್ಯಾಂಕ್ ಅಧ್ಯಕ್ಷರಾದ ಮಲ್ಲಿಕಾರ್ಜುನ ಹೊರಕೇರಿ , ಪಾಲಿಕೆ ಸದಸ್ಯರಾದ ಶ್ರೀಮತಿ ನೀಲವ್ವ ಅರವಳದ , ಶ್ರೀಮತಿ ಸುನೀತಾ ಮಾಳವದಕರ್ , ಮುಖಂಡರಾದ ರಮೇಶ್ ನಂದ್ಯಾಳ , ಶ್ರೀಮತಿ ರೂಪಾ ಬೊಂಗಾಳೆ , ಬಸವರಾಜ್ ಅರವಳದ ಸೇರಿದಂತೆ ಕಾಲೇಜಿನ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು .
bigtvnews | Hubli Dharwad News | Kannada News | Karnataka News Hubli News | News In Hubli | Local news

