Breaking News

ಡಾ|| ಶ್ರೀಧರ ಹೊಸಮನಿ ಅವರಿಗೆ ಸಾಧನ ಕೇರಿಯ ಸಾಧಕ ರತ್ನ ಪ್ರಶಸ್ತಿ


ಹುಬ್ಬಳ್ಳಿ: ಅಕ್ಷರ ದೀಪ ಫೌಂಡೇಶನ್ ಅಕ್ಷರ ದೀಪ ಸಾಹಿತ್ಯ ಮತ್ತು ಸಾಂಸ್ಕೃತಿಕ ಕಲಾ ವೇದಿಕೆ ಧಾರವಾಡ ಇವರ ಸಂಯುಕ್ತ ಆಶ್ರಯದಲ್ಲಿ ಯುಗಾದಿ ಸಂಭ್ರಮ ಹಾಗೂ ವರಕವಿ ದರಾ ಬೇಂದ್ರೆ ನುಡಿ ನಮನ ಸಮಾರಂಭ ಅಂಗವಾಗಿ ಡಾ|| ಶ್ರೀಧರ ಹೊಸಮನಿ ಖ್ಯಾತ ಯೋಗ ಪಟು ಹಾಗೂ ಇಂಟರ್ ನ್ಯಾಶನಲ್ ಯೋಗ ಪಟು ಕುಸುಗಲ್ ಗ್ರಾಮ್ ವೈಭವನಗರ ಇವರ ಯೋಗ ಸಾಧನೆಗಳನ್ನು ನೋಡಿ ಇಂದು ಕರ್ನಾಟಕ ವಿದ್ಯಾವರ್ಧಕ ಸಂಘ ಧಾರವಾಡದಲ್ಲಿ ಡಾ|| ಶ್ರೀಧರ ಹೊಸಮನಿ ಅವರಿಗೆ ಸಾಧನ ಕೇರಿಯ ಸಾಧಕ ರತ್ನ ಪ್ರಶಸ್ತಿ ನೀಡಿ ಗೌರವಹಿಸಲಾಯಿತು.

Share News

About admin

Check Also

ಕೋಲಾರದಲ್ಲಿ ರೈತರು-ಅರಣ್ಯ ಇಲಾಖೆ ಮಧ್ಯೆ ಸಂಘರ್ಷ: ಸಿಬ್ಬಂದಿ ಮೇಲೆ ಮಚ್ಚಿನಿಂದ ಅಟ್ಯಾಕ್‌

ಕೋಲಾರ: ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಮಲ್ಲಂಪಲ್ಲಿ ಗ್ರಾಮದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಮೇಲೆ ಮಚ್ಚಿನಿಂದ ಹಲ್ಲೆ ನಡೆದಿದ್ದು, ಮೂವರು ಗಂಭೀರವಾಗಿ …

Leave a Reply

Your email address will not be published. Required fields are marked *