Breaking News

17 ರಂದು ಶ್ರೀ ರಾಮ ತಾರಕ ಹೋಮ ಹಾಗೂ ಯಜ್ಞ ಮತ್ತು ಶ್ರೀ ಹನುಮಂತೋತ್ಸವ ಕಾರ್ಯಕ್ರಮ

ಮಂಡ್ಯ: ಪಟ್ಟಣದ ಶ್ರೀ ಕಾರ್ಯ ಸಿದ್ದಿ ಆಂಜನೇಯ ಸ್ವಾಮಿಯ ಬೃಹತ್ 51ಅಡಿ ಸ್ವಾಮಿ ದೇವಸ್ಥಾನದಲ್ಲಿಶ್ರೀ ರಾಮ ತಾರಕ ಹೋಮ ಹಾಗೂ ಯಜ್ಞ ಮತ್ತು ಶ್ರೀ ಹನುಮಂತೋತ್ಸವ ಕಾರ್ಯಕ್ರಮವನ್ನು ಇದೇ 17 ರಂದು ಶನಿವಾರ ದಂದು ಲೋಕ ಕಲ್ಯಾಣಾರ್ಥವಾಗಲಿ ಆಯೋಜಿಸಲಾಗಿದೆ.ಪಟ್ಟಣದ ಕೆರೆ ಬೀದಿಯಲ್ಲಿರುವ ಶ್ರೀ ಕಾರ್ಯ ಸಿದ್ದಿ ಆಂಜನೇಯ ಸ್ವಾಮಿ ದೇವಸ್ಥಾನದ ಟ್ರಸ್ಟ್ ವತಿಯಿಂದ‌ ಶನಿವಾರದಂದು ಶ್ರೀ ರಾಮತಾರಕ ಹೋಮ ಹಾಗೂ ಯಜ್ಞ ಮತ್ತು ಶ್ರೀ ಹನುಮಂತೋತ್ಸವ ಕಾರ್ಯಕ್ರಮ ಲೋಕ ಕಲ್ಯಾಣಾರ್ಥ ಹಾಗೂ ದೇಶ ಕಾಯೋ ಸೈನಿಕರ ಕ್ಷೇಮಕಾಗಿ ಆಯೋಜಿಸಲಾಗಿದೆ.ಮಧ್ಯಾಹ್ನ 02 ಗಂಟೆಗೆ ಪಟ್ಟಣದ ರಾಜ ಬಿದ್ದಿಗಳಲ್ಲಿ ವೀರಭದ್ರ ಕುಣಿತ, ಬಸವನ ಅಲಂಕಾರ ಜನಪದ ಕಲಾ ತಂಡದೊಂದಿಗೆ ಹಾಗೂ ಶ್ರೀ ರಾಮನ ಘೋಷಣೆಗಳೊಂದಿಗೆ ಶ್ರೀ ಕಾರ್ಯ ಸಿದ್ದಿ ಆಂಜನೇಯ ಸ್ವಾಮಿ ಉತ್ಸವ ಮೂರ್ತಿ ಮೆರವಣಿಗೆ ಮಾಡಲಾಗುತ್ತದೆ.ಭಕ್ತರು ಆಗಮಿಸಿ ಭಗವಂತನ್ನ ಕೃಪೆಗೆ ಪಾತ್ರರಾಗಬೇಕಾಗಿ ಕಳಕಳಿಯ ಮನವಿ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Share News

About admin

Check Also

ಒಂದು ತಿಂಗಳಿಂದ ಪೊಲೀಸರ ಕಣ್ಣಿಗೆ ಮಣ್ಣೆರಚಿದ ಆರೋಪಿ ಸತೀಶ್ ಪಾತ್ರಿ..!

ಆರೋಪಿಗೆ ಠಾಣೆಯ ಮಾಹಿತಿ ಸೋರಿಕೆ ಆರೋಪ; ಕಾನ್ಸ್‌ಟೇಬಲ್ ಕಾಂತೇಶ್ ಅಮಾನತು! ಚಿಕ್ಕಮಗಳೂರು: ಅತ್ಯಾಚಾರ ಪ್ರಕರಣದಲ್ಲಿ ಆರೋಪಿಯಾಗಿರುವ ಸತೀಶ್ ಪಾತ್ರಿ ಕಳೆದ …

Leave a Reply

Your email address will not be published. Required fields are marked *