ಹುಬ್ಬಳ್ಳಿ: ನಗರದ ಖಾಸಗಿ ಹೊಟೇಲ್ ದಲ್ಲಿ ನಡೆಯುತ್ತಿರುವ ಬಿಜೆಪಿ ವಿಭಾಗಮಟ್ಟದ ಪದಾಧಿಕಾರಿಗಳ ಸಭೆಯಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ವಸತಿ ಸಚಿವ ವಿ ಸೋಮಣ್ಣ ಅವರಿಗೆ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಬಿಜೆಪಿ ಪಕ್ಷದ ಟೋಪಿ ಹಾಕಿದರು. ಸೋಮಣ್ಣ ಅವರಿಗೆ ಟೋಪಿಹಾಕುವ ಮೊದಲು ಶೆಟ್ಟರ್ ಅವರು ತಾನೂ ಟೋಪಿ ಹಾಕಿಕೊಂಡರು.
ಈ ಸಂಧರ್ಭದಲ್ಲಿ ಅವರೊಂದಿಗೆ ಮಹೇಶ ಟೆಂಗಿನಕಾಯಿ, ನಾರಾಯಣ ಜರತಾರಘರ ಹಾಗೂ ಇತರರು ಉಪಸ್ಥಿತರಿದ್ದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

