Breaking News

ಮೋದಿ ಹೊರಿ ನಿಧನ

ಹುಬ್ಬಳ್ಳಿ: ಎಲ್ಲರಿಗೂ ಮೋದಿ ಎಂದು ಚಿರಪರಿಚಿತ ವಾದ ಹುಬ್ಬಳ್ಳಿ ಯ ಶ್ರೀ ಸಿದ್ಧಾರೂಢ ಮಠದ ಗೋ ಶಾಲೆ ಯ ಹಿರಿಯ ಹೋರಿ ಇಂದು ಉಭಯ ಸದ್ಗುರುಗಳಿಗೆ ತನ್ನ ಕೊನೆಯ ಸೇವೆ ಸಲ್ಲಿಸಿ ಕೊನೆ ಉಸಿರು ಎಳೆಯಿತು. ಈ ಹೋರಿಯು ಹುಟ್ಟಿನಿಂದಲೇ ಶ್ರೀ ಮಠದಲ್ಲಿ ಬೆಳೆದು ಈ ಹೋರಿ ಶ್ರೀ ಮಠದ ಸಭೆ ಸಮಾರಂಭ ಮೆರವಣಿಗೆ ಗಳಲ್ಲಿ ಮುಂಚೂಣಿ ವಹಿಸಿ ತನ್ನ ಸೇವೆ ಸಲ್ಲಿಸುತಿತ್ತು. ಆತ್ಮಕ್ಕೆ ಶಾಂತಿ ಸಿಗಲಿ ಮತ್ತೆ ಸದ್ಗುರುಗಳ ಸೇವೆಗೆ ಹುಟ್ಟಿ ಬಾ ಎಂದು ಮಠದ ಸದ್ಭಕ್ತರು ಮತ್ತು ಮಠದ ಅನುವಾಯಿಗಳು ವಿಷಾದ ವ್ಯಕ್ತ ಪಡಿಸಿದರು.

Share News

About admin

Check Also

ಪತ್ನಿಯನ್ನು ಕತ್ತು ಹಿಸುಕಿ ಹತ್ಯೆಗೈದು ಇಡೀ ರಾತ್ರಿ ಶವದ ಪಕ್ಕದಲ್ಲೇ ಮಲಗಿದ್ದ ಪಾಪಿ ಪತಿ.!

ದೆಹಲಿ: ಮದ್ಯ ಸೇವಿಸುವುದನ್ನು ಪತ್ನಿ ವಿರೋಧಿಸಿದ್ದಕ್ಕೆ ಕೋಪಗೊಂಡ ಪತಿಯೊಬ್ಬ 32 ವರ್ಷದ ಗೀತಾ ಭಾಟಿ ಅವರನ್ನು ಕತ್ತು ಹಿಸುಕಿ ಹತ್ಯೆಗೈದ …

Leave a Reply

Your email address will not be published. Required fields are marked *