Breaking News

ಸಮಾಜ ಸೇವಕ ಡಾ.ಯಲ್ಲಪ್ಪ ಹನಮಂತಪ್ಪಗೆ ಗೌರವ ಡಾಕ್ಟರೇಟ್

ಕುಂದಗೋಳ : ತಾಲೂಕಿನ ಚಾಕಲಬ್ಬಿ ಗ್ರಾಮದ ಯುವ ಮುಖಂಡ ಹಾಲಿ ಬೆಂಗಳೂರಿನ ವಾಸಿಯಾದ ಸಮಾಜ ಸೇವಕ ಡಾ.ಯಲ್ಲಪ್ಪ ಹನಮಂತಪ್ಪದಬಗೊಂದಿ ಅವರ ಸಮಾಜ ಸೇವೆಯನ್ನು ಗುರುತಿಸಿ ಯುನಿವರ್ಸಲ್ ಡೆವಲಪ್ಟೆಂಟ್ ಕೌನ್ಸಿಲ್ ಯುನಿವರ್ಸಿಟಿ ತಮಿಳುನಾಡು ಇವರು ಗೌರವ ಡಾಕ್ಟರೇಟ್’ನ್ನು ತಮಿಳುನಾಡಿನ ಹೊಟೇಲ್ ಕ್ಲಿಯರಸ್ಟ್’ನಲ್ಲಿ ಹೊಸೂರಿನಲ್ಲಿ ಪ್ರಶಸ್ತಿಯನ್ನು ನೀಡಿ ಗೌರವಿಸಿದ್ದಾರೆ.

ಡಾಕ್ಟರೇಟ್ ಪದವಿ ನೀಡಿ ಸಮಾಜಮುಖಿ ಕೆಲಸ ಮಾಡುವುದಕ್ಕೆ ನನ್ನನ್ನು ಪ್ರೇರೆಪಿಸಿದ ಯುನಿವರ್ಸಲ್ ಡೆವಲಪ್ಟೆಂಟ್ ಕೌನ್ಸಿಲ್ ಯುನಿವರ್ಸಿಟಿಗೆ ಸಮಾಜ ಸೇವಕ ಡಾ.ಯಲ್ಲಪ್ಪ ಹನಮಂತಪ್ಪದಬಗೊಂದಿ ಅಭಿನಂದನೆ ಇಂದು ತಿಳಿಸಿದ್ದಾರೆ .

Share News

About admin

Check Also

ಅಕ್ರಮ ಕಲ್ಲು ಸಾಗಾಟದ ವಿರುದ್ಧ ಕಾರ್ಯಾಚರಣೆ: 9 ಲಾರಿಗಳು, ನಾಲ್ಕು ಹಿಟಾಚಿ ಸಹಿತ ಸೊತ್ತುಗಳು ವಶ

ಉಡುಪಿ: ಕಾರ್ಕಳ ತಾಲೂಕಿನಲ್ಲಿ ಅಕ್ರಮ ಕಲ್ಲು ಸಾಗಾಟದ ವಿರುದ್ಧ ಪೊಲೀಸರು ಕಾರ್ಯಾಚರಣೆ ನಡೆಸಿ, ಹಲವರನ್ನು ಬಂಧಿಸಿ ಲಾರಿ, ಟಿಪ್ಪರ್, ಹಿಟಾಚಿ …

Leave a Reply

Your email address will not be published. Required fields are marked *