ಹುಬ್ಬಳ್ಳಿ: ಶ್ರೀ ಸತ್ಯ ಸಾಯಿ ಸೇವಾ ಸಂಸ್ಥೆ ವತಿಯಿಂದ ಆಯೋಜಿಸಿದ , ಶ್ರೀ ಸತ್ಯಸಾಯಿ ಮಹಾದ್ವಾರ , ಶ್ರೀ ಸತ್ಯ ಸಾಯಿ ವಿದ್ಯಾಮಂದಿರ , ಶ್ರೀ ಸತ್ಯ ಸಾಯಿ ಕ್ರೀಡಾಂಗಣವನ್ನು ಶಾಸಕ ಅರವಿಂದ್ ಬೆಲ್ಲದ್ ಉದ್ಘಾಟನೆ ಮಾಡಿದರು ಇದೆ ವೇಳೆಯಲ್ಲಿ ನಡೆದ ಹಲವು ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು .
ಈ ಸಂದರ್ಭದಲ್ಲಿ , ಸತ್ಯಸಾಯಿ ಸೇವಾ ಸಂಸ್ಥೆಯ ವ್ಯವಸ್ಥಾಪಕ ಟ್ರಸ್ಟಿಗಳಾದ ಶ್ರೀ ಆರ್.ಜೆ. ರತ್ನಾಕರ , ಟ್ರಸ್ಟ್’ನ ರಾಜ್ಯಾಧ್ಯಕ್ಷರಾದ ಪದ್ಮನಾಭ ಪೈ , ಪ್ರಮುಖರಾದ ಮನೋಹರ ಶೆಟ್ಟಿ , ನಾಗೇಶ ಡಾಕಪ್ಪ , ಮುಕುಂದ , ನಾಗರಾಜ ಧಾರವಾಡಕರ , ಯಾಲಕ್ಕಿ ಶೆಟ್ಟರ್ , ಪಾಲಿಕೆ ಸದಸ್ಯರಾದ ಚಂದ್ರಶೇಖರ ಮನಗುಂಡಿ , ನಾಗೇಶಪ್ಪ , ಬೀರೇಶ ಮುಂತಾದವರು ಉಪಸ್ಥಿತರಿದ್ದರು .
bigtvnews | Hubli Dharwad News | Kannada News | Karnataka News Hubli News | News In Hubli | Local news





