ಹುಬ್ಬಳ್ಳಿ : ನಗರದ ಎ.ಪಿ.ಎಮ್.ಸಿ ಬಸವ ಜಯಂತಿ ಉತ್ಸವ ಸಮಿತಿ, ಎ.ಪಿ.ಎಂ.ಸಿ ಸಂಘ ಸಂಸ್ಥೆಗಳು ಹಾಗೂ ಬಸವ ಸೇವಾ ಸಮಿತಿ ಹುಬ್ಬಳ್ಳಿ ಇವರ ಸಂಯೋಗದೋಂದಿಗೆ ಬಸವ ಉತ್ಸವ ಸಮಿತಿಯ ಭವ್ಯ ಮೇರಣಿಗೆ , ಹಗೂ ಮುಷ್ಠಿ ಅಕ್ಕಿ ಅಭಿಯಾನವನ್ನು ಹಮ್ಮಿಕೋಳ್ಳಲಾಗಿದೆ ಎಂದು ಬಸವ ಉತ್ಸವ ಸಮಿತಿ ಅಧ್ಯಕ್ಷ ಚನ್ನು ಹೊಸಮನಿ ಹೇಳಿದರು.
ನಗರದಲ್ಲಿಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಬೆಳಿಗ್ಗೆ 9.30 ಘಂಟಗೆ ಎ,ಪಿ,ಎಂಮ್, ಸಿ 1ನೇ ಗೇಟ್ ನಿಂದ ಪ್ರಾರಂಭವಾಗುವುದು, ಮೇರವಣಿಗೆಗೆ ಚಾಲನೆಯನ್ನು ಮೂರು ಸಾವಿರ ಮಠದ ಜಗದ್ಗುರು ಡಾ. ಗುರುಸಿದ್ದರಾಜಯೋಗೀಂದ್ರ ಮಹಾಸ್ವಾಮಿಗಳು ಮತ್ತು ಎಪಿ ಎಮ್ಸ ಸಿ ಕಾರ್ಯದರ್ಶಿ ಪ್ರಭಾಕರ ವ್ಹಿ ಅಂಗಡಿ ಮೇರವಣಿಗೆ ಉದ್ಘಾಟಿಸಲಿದ್ದರೆ ಎಂದುರು.
ಮುಂದುವರೆದು ಮಾತನಾಡಿದ ಅವರು ಈ ಮೇರವಣಿಗೆಯು ಎಪಿಎಮ್ ಸಿ ಯ ಪ್ರಮೂಖ ಬಿದಿಗಳಲ್ಲಿ ಸಂಚರಿಸಿ, 11.30 ಕ್ಕೆ ಮುಕ್ತಾಯವಾಗಿ, ಎಲ್ಲ ಜನಗಳಿಂದ ಅಕ್ಕಿ ಯನ್ನು ಸಂಗ್ರಹಿಸುವ ಮುಷ್ಟಿ ಅಕ್ಕಿ ಅಭಿಯಾನವನ್ನು ಹಮ್ಮಿಕೋಂಡಿದ್ದು , ಚಾಲನೆಯನ್ನ ಮಾಜಿ ಸಿಎಮ್ ಜಗದೀಶ ಶೇಟ್ಟರ ನಿಡಲಿದ್ದಾರೆ ಎಂದರು.
ಕಾರ್ಯಕ್ರಮ ದಲ್ಲಿ ಮುಖ್ಯ ಅತಿಥಿಗಳಾಗಿ ಶಾಸಕ ಅರವಿಂದ ಬೆಲ್ಲದ, ಶಂಕರಣ್ಣ ಮುನವಳ್ಳಿ, ವ್ಯಾಪಾರಸ್ತ ಜಿ.ಎಂ ಚಿಕ್ಕಮಠ,ಉಪಸ್ಥಿತಿತರಿರುವರು, ಮತ್ತು ಕಾರ್ಮಿಕರ ರಿಗೆ ಸನ್ಮಾನವನ್ನು ಹು-ಧಾ ಪಾಲಿಕೆ ಸದಸ್ಯ ರಾಜಣ್ಣ ಕೋರವಿ ಮಾಡುವರು, ಮತ್ತು ಕಾರ್ಯಕ್ರಮ ದ ಅದ್ಯಕ್ಷತೆಯನ್ನು ಬಸನಗೌಡ ವ್ಹಿ ಚನ್ನಗೌಡರ ಎಪಿಎಮ್ ಸಿ ಅದ್ಯಕ್ಷ ವಹಿಸುವರು ಎಂದರು.
ಈ ಸಂದರ್ಭದಲ್ಲಿ ಬಸವ ಸಮಿತಿಯ , ರಾಜು ಶೇಟ್ಟರ,ಮುತ್ತು ಪಾಟೀಲ್, ರಾಜು ಶೀಲವಂತರ, ಮಲ್ಲು ಬುರಟ್ಟಿ, ಪ್ರಕಾಶ ಸಾಮ್ರಾಣಿ ಮತ್ತು ಮುಂತಾದವರು ಉಪಸ್ಥಿತರಿದ್ದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

