ಹುಬ್ಬಳ್ಳಿ: ನಗರದ ಇಂದಿರಾಗಾಜಿನ ಮನೆಯ ಆವರಣದಲ್ಲಿ ಇಂದಷ್ಟೇ ಉದ್ಘಾಟನೆಗೊಂಡ ಪುಠಾಣಿ ರೈಲಿನ ಹಳಿ ತಪ್ಪಿ, ಕೆಲಕಾಲ ಆತಂಕ ಸೃಷ್ಟಿಸಿದ ಘಟನೆ ನಡೆದಿದೆ.
ಸ್ಮಾರ್ಟ್ ಸಿಟಿ ಯೋಜನೆಯಡಿಯಲ್ಲಿ ನಿರ್ಮಾಣವಾಗಿದ್ದ ಹುಬ್ಬಳ್ಳಿಯ ಇಂದಿರಾ ಗ್ಲಾಸ್ ಹೌಸ್ ನಲ್ಲಿದ್ದ ಪುಟಾಣಿ ರೈಲು ಉದ್ಘಾಟನೆ ಮಾಡಲಾಯಿತು.ಆದರೆ ಇಂದು ಹುಬ್ಬಳ್ಳಿಯಲ್ಲಿ ಅಮಾವಾಸ್ಯೆ ದಿನ ತಪ್ಪಿದ ಬಾರಿ ದುರಂತ, ಜೋಶಿ ಹಾಗೂ ಶೆಟ್ಟರ್ ಪ್ರಯಾಣ ಮಾಡುತ್ತಿದ್ದ ರೈಲು ಹಳಿ ತಪ್ಪಿ ಅವಘಡ ಸಂಬಂಧಿಸಿದೆ.ಇನ್ನೂ ತಕ್ಷಣವೇ ಕೂಡಲೇ ರೈಲಿನಿಂದ ಇಳಿದು ಹಳಿ ತಪ್ಪಿದ ರೈಲು ಬೋಗಿ ವೀಕ್ಷಣೆ ಮಾಡಿದರು. ಹಿಂದೆ ಇದೇ ರೈಲಿಗೆ ಬಿದ್ದು ಮಗು ಸಾವನಪ್ಪಿರುವುದನ್ನು ಇಲ್ಲಿ ಸ್ಮರಿಸಬಹುದು.
bigtvnews | Hubli Dharwad News | Kannada News | Karnataka News Hubli News | News In Hubli | Local news

