Breaking News

ವಿಶ್ವ ಕಾರ್ಮಿಕ ದಿನಾಚರಣೆ ಅಂಗವಾಗಿ ಮೆರವಣಿಗೆ


ನವಲಗುಂದ: ವಿಶ್ವ ಕಾರ್ಮಿಕ ದಿನಾಚರಣೆ ಅಂಗವಾಗಿ ನವಲಗುಂದ ನ್ಯಾಯಾಲಯ ಆವರಣದಿಂದ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸುತ್ತಾ ಶ್ರೀ ಗವಿಮಠದ ದಾಸೋಹ ಭವನದವರೆಗೆ ಮೆರವಣಿಗೆ ಮೂಲಕ ತೆರಳಲಾಯಿತು .

ಇನ್ನು ಶ್ರೀ ಜಗದ್ಗುರು ಅಜಾತ ನಾಗಲಿಂಗೇಶ್ವರ ಕಟ್ಟಡ ಹಾಗೂ ಇತರೆ ಕಾರ್ಮಿಕರ ಸಂಘದಿಂದ ಹಮ್ಮಿಕೊಂಡ ಮೆರವಣಿಗೆಗೆ ಹಿರಿಯ ದಿವಾಣಿ ನ್ಯಾಯಾಧೀಶರಾದ ಡಿ ಮಂಜುನಾಥ ಅವರು ಚಾಲನೆ ನೀಡಿದ್ದರು . ಈ ಸಂದರ್ಭದಲ್ಲಿ ಹಿರಿಯ ನ್ಯಾಯವಾದಿ ವಿ ಪಿ ಪಾಟೀಲ್ , ಕಾರ್ಮಿಕ ಇಲಾಖೆ ಹಿರಿಯ ನೀರಿಕ್ಷಕ ಮಹಮ್ಮದ್ ಅಕ್ರಮ ಹುಸೇನಮಿಯಾ ಅಲ್ಲಾಪುರ , ಕಾರ್ಮಿಕ ಸಂಘದ ಅಧ್ಯಕ್ಷ ಲಕ್ಷಣ ಗುಡಾರದ , ಕಾರ್ಮಿಕ ಇಲಾಖೆಯ ಸಿಬ್ಬಂದಿ ಪೂರ್ಣಿಮಾ ಆಚಾರಿ , ಕಾರ್ಮಿಕರ ಸಂಘದ ಗೌರವ ಅಧ್ಯಕ್ಷ ಬಸಲಿಂಗಯ್ಯಪೂಜಾರ್ , ನಿಂಗಪ್ಪ ದೊಡ್ಡಮನಿ , ಮಹಮ್ಮದ್ ಮಕಾಂದರ , ಮಲ್ಲಪ್ಪ ಹೆಬಸೂರ , ಬಾಬಾಜಾನ್ ಹಳ್ಳಿಕೇರಿ , ಚಂದುಸಾಬ್ ಮಕಾಂದರ ಇತರರು ಉಪಸ್ಥಿತರಿದ್ದರು .

Share News

About admin

Check Also

1.15 ಕೋಟಿ ಹವಾಲಾ ಹಣ ದರೋಡೆ ಪ್ರಕರಣ: ಕಾನ್ಸ್‌ಟೇಬಲ್‌ ಅರೆಸ್ಟ್‌

ಕಾರವಾರ: 1.15 ಕೋಟಿ ರೂ. ಹವಾಲಾ ಹಣ ದರೋಡೆ ಹಾಗೂ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರವಾರದ ಟ್ರಾಫಿಕ್ ಪೊಲೀಸ್ ಠಾಣೆಯ …

Leave a Reply

Your email address will not be published. Required fields are marked *